ಹನುಮ ನಮ್ಮ ತಾಯಿ

(ರಾಗ: ಮೋಹನ. ಅಟ ತಾಳ) ಹನುಮ ನಮ್ಮ ತಾಯಿತಂದೆ ಭೀಮ ನಮ್ಮ ಬಂಧು ಬಳಗ ಆನಂದ ತೀರ್ಥರೇ ನಮ್ಮ ಗತಿಗೋತ್ರವಯ್ಯ ||ಪ|| ತಾಯಿ ತಂದೆ ಹಸುಳೆಗಾಗಿ ಸಹಾಯ ಮಾಡಿ ಸಾಕುವಂತೆ ಆಯಾಸವಿಲ್ಲದೆ ಸಂಜೀವನವ ತಂದೆ ಗಾಯಗೊಂಡ ಕಪಿಗಳನ್ನು ಸಾಯದಂತೆ ಪೊರೆವ ರಘು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗುರುರಾಯರ ನಂಬಿರೋ

(ರಾಗ: ಕಲ್ಯಾಣಿ. ಅಟತಾಳ) ಗುರುರಾಯರ ನಂಬಿರೋ, ಮಾರುತಿಯೆಂಬ ಗುರುರಾಯರ ನಂಬಿರೊ ||ಪ|| ಗುರುರಾಯರ ನಂಬಿ ಬಿಡದೆ ಯಾವಾಗಲು ದುರಿತವ ಕಳೆದು ಸದ್ಗತಿಯ ಪಡೆವರೆಲ್ಲ ||ಅ.ಪ|| ವನಧಿಯ ಮನೋವೇಗದಿ ,ಲಂಘಿಸಿ ಮಹೀ- ತನುಜೆಯ ಶೋಕವ ತರಿದು ವನವ ಬೇರೊಡನೆ ಕಿತ್ತಾಡಿ ಆರ್ಭಟಿಸಿದ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗೋವಿಂದ ಎನ್ನಿರೋ

(ರಾಗ: ಪಂತುವರಾಳಿ. ಝಂಪೆ ತಾಳ) ಗೋವಿಂದ ಎನ್ನಿರೋ, ಹರಿ- ಗೋವಿಂದ ನಾಮವ ಮರೆಯದಿರೋ ||ಪ|| ತುಂಬಿರುವ ಪಟ್ಟಣಕೊಂಭತ್ತು ಬಾಗಿಲು ಸಂಭ್ರಮದರಸುಗಳೈದು ಮಂದಿ ಡಂಭಕತನದಿಂದ ಕಾಯುವ ಜೀವನ ನಂಬಿ ನೆಚ್ಚಿ ಕೆಡಬೇಡಿ ಕಾಣಿರೋ || ನೆಲೆಯು ಇಲ್ಲದ ಕಾಯವೆಲುಬಿನ ಪಂಜರವು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗಂಗಾದಿ ಸಕಲ ತೀರ್ಥಂಗಳಿಗಧಿಕ

(ರಾಗ: ಆರಭಿ. ಅಟ ತಾಳ) ಗಂಗಾದಿ ಸಕಲ ತೀರ್ಥಂಗಳಿಗಧಿಕ ಶ್ರೀ ಹರಿಯ ನಾಮ ಹಿಂಗದೆ ನೆನೆವರ್ಗೆ ಮಂಗಳ ಫಲವೀವ ಹರಿಯ ನಾಮ ||ಪ|| ಸ್ನಾನ ಜಪಂಗಳ ಸಾಧಿಸದವನಿಗೆ ಹರಿಯ ನಾಮ ಜಗದಾದಿಪುರುಷನ ಪೂಜಿಸದವಗೆ ಹರಿಯ ನಾಮ || ವೇದ ಶಾಸ್ತ್ರಂಗಳನೋದದ ಮನುಜಗೆ ಹರಿಯ ನಾಮ
ದಾಸ ಸಾಹಿತ್ಯ ಪ್ರಕಾರ
ಬರೆದವರು

ತುರು ಕರು ಕರೆದರೆ ಉಣಬಹುದಣ್ಣ

(ರಾಗ ಕಾಂಭೋಜ ಝಂಪೆ ತಾಳ) ತುರು ಕರು ಕರೆದರೆ ಉಣಬಹುದಣ್ಣ ತುರು ಕರು ಕರೆದರೆ ಅತಿ ಪುಣ್ಯವಯ್ಯ || ತುರು ಕರಿಂದ ಮುಟ್ಟುಮುಡಿ ಬಿಟ್ಟು ಹೋಗೋದು ತುರು ಕರಿಂದ ಎಂಜಲು ಹೋಗೋದು ತುರು ಕರ ಕೂದಲು ತುರುಬಿಗೆ ಸುತ್ತಿದರೆ ಎಣಿಕೆಯಿಲ್ಲದ ಮುತ್ತೈದೆಯರಣ್ಣ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಡಂಗುರವ ಸಾರಿ ಡಿಂಗರಿಗರೆಲ್ಲರು

( ರಾಗ ನಾದನಾಮಕ್ರಿಯೆ ಆದಿತಾಳ) ಡಂಗುರವ ಸಾರಿ (ಹರಿಯ) ಡಿಂಗರಿಗರೆಲ್ಲರು, ಭೂ- ಮಂಡಲಕ್ಕೆ ಪಾಂಡುರಂಗವಿಟ್ಠಲ ಪರದೈವವೆಂದು || ಒಡಲ ಝಾಗಟೆಯ ಮಾಡಿ ನುಡಿವ ನಾಲಗೆಯ ಪಿಡಿದು ಬಿಡದೆ ಢಣಢಣರೆಂದು ಬಡಿದು ಚಪ್ಪಳಿಕ್ಕುತ್ತ || ಹರಿಯು ಮುಡಿದ ಹೂವ ಹರಿ- ವಾಣದಲ್ಲಿ ಹೊತ್ತುಕೊಂಡು
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನಗಾರು ಸರಿಯಿಲ್ಲ , ಎನಗನ್ಯ ಗತಿಯಿಲ್ಲ

(ರಾಗ ಕೇದಾರಗೌಳ ತ್ರಿಪುಟತಾಳ) ನಿನಗಾರು ಸರಿಯಿಲ್ಲ , ಎನಗನ್ಯ ಗತಿಯಿಲ್ಲ ನಿನಗೂ ಎನಗೂ ನ್ಯಾಯ ಹೇಳುವರಿಲ್ಲೋ || ಒಂದೇ ಗೂಡಿನಲ್ಲಿದ್ದು ಒಂದು ಕ್ಷಣವಗಲದೆ ಎಂದೆಂದಿಗೂ ನಿನ್ನ ಪೊಂದಿರುವೆ ಬಂಧ ವಿಷಯಗಳಿಗೆನ್ನನೊಪ್ಪಿಸುವುದು ಇಂದು ನಿನಗೆ ಇದು ಉಚಿತವಲ್ಲವೊ ದೇವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮುತ್ತೈದಾಗಿರಬೇಕು ಮುದದಿಂದಲಿ

( ರಾಗ ಕಾಂಭೋಜ ಝಂಪೆತಾಳ ) ಮುತ್ತೈದಾಗಿರಬೇಕು ಮುದದಿಂದಲಿ ಹತ್ತುನೂರು ನಾಮದೊಡೆಯ ಹರಿನಾಮ ಪತಿಯೆಂದು ||ಪ|| ಗುರುಮಧ್ವಶಾಸ್ತ್ರವನು ಓದುವುದೇ ಮಾಂಗಲ್ಯ ವೈರಾಗ್ಯವೆಂಬ ಒಪ್ಪುವ ಮೂಗುತಿ ತಾರತಮ್ಯ ಜ್ಞಾನ ತಾಯಿತ್ತು ಮುತ್ತು ಸರ ಕರುಣರಸವೆಂಬ ಕಟ್ಟಾಣಿ ಕಟ್ಟಿಕೊಂಡು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮನವ ಶೋಧಿಸಬೇಕೋ ನಿಚ್ಚ

(ರಾಗ ನಾದನಾಮಕ್ರಿಯೆ ಛಾಪುತಾಳ) ಮನವ ಶೋಧಿಸಬೇಕೋ ನಿಚ್ಚ , ದಿನ ದಿನಮಾಡುವ ಪಾಪ ಪುಣ್ಯದ ವೆಚ್ಚ || ಧರ್ಮ ಅಧರ್ಮ ವಿಂಗಡಿಸಿ ಅ- ಧರ್ಮದ ನರಗಳ ಬೇರು ಕತ್ತರಿಸಿ ನಿರ್ಮಲಾಚಾರದಿ ಚರಿಸಿ ಪರ- ಬೊಮ್ಮಮೂರುತಿ ಪಾದಕಮಲವ ಭಜಿಸಿ || ಆತನವರಿಗೆ ಕೇಡಿಲ್ಲ . ಅವ -
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬೈಲಾ ಬಾವಿಗೆ ಬಂದಳೋರ್ವ ಬಾಲೆ

(ರಾಗ ಮೋಹನ ಛಾಪುತಾಳ) ಬೈಲಾ ಬಾವಿಗೆ ಬಂದಳೋರ್ವ ಬಾಲೆ ||ಪ|| ಕಾಲು ಜಾರಿತು ಕೊಡ ಒಡೆಯಿತು ನೀರುರುಳಿತು || ಅ.ಪ|| ನೆರಳಿಲ್ಲದೆ ನೀರಿಲ್ಲದೆ ಬೇರಿಲ್ಲದೆ ಸಸಿ ಹುಟ್ಟಿ ಹೂವಿಲ್ಲದೆ ಕಾಯಿಲ್ಲದೆ ಫಲ ಬಂದಿತು ಕರವಿಲ್ಲದೆ ಕಾಲಿಲ್ಲದೆ ಕೊಯ್ಯುವರು ಮೂವರು
ದಾಸ ಸಾಹಿತ್ಯ ಪ್ರಕಾರ
ಬರೆದವರು