ಹೊಲತಿ ಹೊಲೆಯ ಇವರವರಲ್ಲ

(ರಾಗ ನಾದನಾಮಕ್ರಿಯ. ಆದಿತಾಳ ) ಹೊಲತಿ ಹೊಲೆಯ ಇವರವರಲ್ಲ ||ಪ|| ಹೊಲಗೇರಿಲಿ ಹೊಲೆಯ ಹೊಲತಿಲ್ಲ ||ಅ.ಪ|| ಸತಿವಶನಾಗಿ ಜನನಿ ಜನಕಗೆ ಅತಿ ನಿಷ್ಠುರ ನುಡಿವವ ಹೊಲೆಯ ಸುತರ ಪಡೆದು ವಾರ್ಧಿಕಮದವೇರಿ ಪತಿ ದ್ವೇಷ ಮಾಡುವವಳೆ ಹೊಲತಿ ಗುರುವಿದ್ಯಾ ಕಲಿದು ಸುಖದಲ್ಲಿ ಜೀವಿಸಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹಿಗ್ಗುವೆ ಏತಕೋ ಈ ದೇಹಕ್ಕೆ

(ರಾಗ ಭೈರವಿ. ಅಟ ತಾಳ ) ಹಿಗ್ಗುವೆ ಏತಕೋ, ಈ ದೇಹಕ್ಕೆ ಹಿಗ್ಗುವೆ ಯಾಕೋ ||ಪ|| ಹಿಗ್ಗುವ ತಗ್ಗುವ ಮುಗ್ಗುವ ಕುಗ್ಗುವ ಅಗ್ನಿಯೊಳಗೆ ಬಿದ್ದು ದಗ್ಧವಾಗುವ ದೇಹಕ್ಕೆ ||ಅ.ಪ|| ಸತಿ ಪುರುಷರು ಕೂಡಿ ರತಿ ಕ್ರೀಡೆಗಳ ಮಾಡಿ ಪತನವಾದಿಂದ್ರಿಯ ಪ್ರತಿಮೆಯ ದೇಹಕ್ಕೆ ||೧||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹೆಣ್ಣಿಗಿಚ್ಚೈಸುವರೆ ಮೂಢ

(ರಾಗ ಕಾಂಭೋಜಿ. ಝಂಪೆ ತಾಳ ) ಹೆಣ್ಣಿಗಿಚ್ಚೈಸುವರೆ ಮೂಢ, ಇದನು ಕಣ್ಣು ಮೈ ಮನಗಳಿಂ ಸೋಂಕಲೇ ಬೇಡ ತಾಯಾಗಿ ಮೊದಲೆ ಪಡೆದಿಹುದು, ಮಾತು ಜಾಯಾಯೆಂದೆನಿಸಿ ಕಾಮದಿ ಕೆಡಹುವುದು ಕಾಯದೊಳು ಜನಿಸುತ್ತಲಿಹುದು, ಇಂತು ಮಾಯೆಯು ನಿನ್ನ ಬಹು ವಿಧದಿ ಕಾಡುತಲಿಹುದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿಯೆಂಬ ನಾಮಾಮೃತದ ಸುರುಚಿಯು

(ರಾಗ ಆರಭಿ. ಅಟ ತಾಳ ) ಹರಿಯೆಂಬ ನಾಮಾಮೃತದ ಸುರುಚಿಯು ಪರಮ ಭಕ್ತರಿಗಲ್ಲದೆ ಅರಿಯದ ಕಡು ಮೂರ್ಖ ಜನರಿಗೆ ಪೇಳಲು ಹರುಷವಾಗಬಲ್ಲುದೆ ಅಂದುಗೆ ಅರಳೆಲೆ ಇಟ್ಟರೆ ಕೊಡಗ ಕಂದನಾಗ ಬಲ್ಲುದೆ ಹಂದಿಗೆ ತುಪ್ಪ ಸಕ್ಕರೆ ಉಣಿಸಲು ಗಜೇಂದ್ರನಾಗ ಬಲ್ಲುದೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿಯ ಸ್ಮರಣೆ ಮಾಡಿರೆ

(ರಾಗ ಯಮುನಾಕಲ್ಯಾಣಿ. ಆಟತಾಳ ) ಹರಿಯ ಸ್ಮರಣೆ ಮಾಡಿರೆ ಗುರು ಮಧ್ವರಮಣನ ಪಾಡಿರೆ ||ಪ|| ಸಿರಿ ರಮಣನ ನೋಡಿರೆ , ಶೃಂ- ಗಾರದಿಂದಲಿ ಆಡಿರೆ ನಾರಿಯರೆಲ್ಲರು ಹರಸಿರೆ ನರಹರಿಯ ಬೇಗ ಕರೆಸಿರೆ ಸುರ ವೃಕ್ಷ ಕುಸುಮವ ತರಿಸಿರೆ ಶಿರದಲ್ಲಿ ಬೇಗ ಸುರಿಸಿರೆ ಗಂಗೋದಕವ ತನ್ನಿರೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿಯ ನೆನೆಯಿರೋ

(ರಾಗ ಶಂಕರಾಭರಣ. ಅಟ ತಾಳ ) ಹರಿಯ ನೆನೆಯಿರೋ, ನಮ್ಮ ಹರಿಯ ನೆನೆಯಿರೋ ||ಪ|| ಬರಿಯ ಮಾತನಾಡಿ ಬಾಯ ಬರಡು ಮಾಡಿ ಕೆಡಲು ಬೇಡಿ ||ಅ|| ನಿತ್ಯವಲ್ಲ ಈ ಶರೀರವ- ನಿತ್ಯವೆಂದು ನೋಡಿರಯ್ಯ ಹೊತ್ತು ಕಳೆಯ ಬೇಡಿ ಕಾಲ ಮೃತ್ಯು ಬಾಹೋದೀಗಲೆ ಕಾಮ ಕ್ರೋಧಗಳನು ತೊರೆದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿಯ ನೆನೆಯದ ನರಜನ್ಮವೇಕೆ

(ರಾಗ ಪೂರ್ವಿ. ಅಟ ತಾಳ ) ಹರಿಯ ನೆನೆಯದ ನರಜನ್ಮವೇಕೆ, ನರ- ಹರಿಯ ಕೊಂಡಾಡದ ನಾಲಿಗೆಯೇಕೆ ವೇದವನೋದದ ವಿಪ್ರ ತಾನೇಕೆ ಕಾದಲರಿಯದ ಕ್ಷತ್ರಿಯನೇಕೆ ಕ್ರೋಧವ ಬಿಡದ ಸನ್ಯಾಸಿ ತಾನೇಕೆ ಆದರವಿಲ್ಲದ ಅಮೃತಾನ್ನವೇಕೆ ಸತ್ಯ ಶೌಚವಿಲ್ಲದಾಚಾರವೇಕೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿಯ ದಾಸರಿಗಿನ್ನು ಸರಿಯುಂಟೆ

(ರಾಗ ಕಾಮವರ್ಧನಿ/ಪಂತುವರಾಳಿ. ಆದಿ ತಾಳ ) ಹರಿಯ ದಾಸರಗಿನ್ನು ಸರಿಯುಂಟೆ ನರಹರಿಯ ನಂಬಿದವರಿಗೆ ಕೇಡುಂಟೆ ಮಾರಿಯಾ ಕೈಯಲ್ಲಿ ನೀರು ಹೊರಿಸುವರು ಮಸಣಿಯಾ ಕೈಲಿ ಕಸ ಬಳಿಸುವರು ಘೋರ ಮೃತ್ಯುವಿನ ಕೈ ಭತ್ತ ಕುಟ್ಟಿಸುವರು ಜವನ ಕೈಲಿ ಜಂಗುಳಿ ಕಾಯಿಸುವರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿ ಸರ್ವೋತ್ತಮನೆಂದು

(ರಾಗ ಸೌರಾಷ್ಟ್ರ. ಅಟ ತಾಳ ) ಹರಿ ಸರ್ವೋತ್ತಮನೆಂದು ಸ್ಮರಿಸದ ಜನರ ಸಂಗ ಬೇಡ ||ಪ|| ಸಿರಿ ವಾಯುಮತ ಪೊಂದಿ ಹರುಷ ಪಡದವರ ಸಂಗ ಬೇಡ ||ಅ.ಪ|| ಮುಂದೆ ಭಲಾ ಎಂದು ಹಿಂದಾಡಿಕೊಂಬರ ಸಂಗ ಬೇಡ ಎಂದೆಂದಿಗು ಪರನಿಂದೆ ಮಾಡುವ ಪಾಪಿ ಸಂಗ ಬೇಡ ತಂದೆ ತಾಯಿಗೆ ಮನ ಬಂದಂತೆ ನುಡಿವರ ಸಂಗ ಬೇಡ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿ ನಿನ್ನೊಲುಮೆಯು ಆಗುವ ತನಕ

(ರಾಗ ಶಂಕರಾಭರಣ. ಆದಿ ತಾಳ ) ಹರಿ ನಿನ್ನೊಲುಮೆಯು ಆಗುವ ತನಕ ಅರಿತು ಸುಮ್ಮನಿರುವುದು ಲೇಸು ||ಪ|| ಮರಳಿ ಮರಳಿ ತಾ ಪಡೆಯದ ಭಾಗ್ಯಕೆ ಹೊರ ಹೊರಳುತ ಕನಲಲು ಬಂದೀತೆ ||ಅ.ಪ|| ದೂರು ಬರುವ ತೆರ ನಂಬಿಗೆ ಕೊಟ್ಟರೆ ದುರ್ಜನ ಬರುವುದು ತಪ್ಪೀತೆ
ದಾಸ ಸಾಹಿತ್ಯ ಪ್ರಕಾರ
ಬರೆದವರು