ಧರ್ಮ ದೊರಕೊಂಬುವದೆ ಸಜ್ಜನರಿಗೆ

( ರಾಗ ಕಲ್ಯಾಣಿ. ಅಟ ತಾಳ) ಧರ್ಮ ದೊರಕೊಂಬುವದೆ ಸಜ್ಜನರಿಗೆ ದು- ಷ್ಕರ್ಮ ಸತಿಯರುಳ್ಳ ಪುರುಷೋತ್ತಮರಿಗೆ ||ಪ|| ಧನವಿದ್ದರೇನಯ್ಯ ಮನವಿಲ್ಲದವರಿಗೆ ಮನವಿದ್ದರೇನಯ್ಯ ಧನವಿಲ್ಲವು ಧನುವೂ ಮನವೂ ಎರಡುಳ್ಳ ಪುರುಷರಿಗೆ ಅನುಕೂಲವಾದಂಥ ಸತಿಯಿಲ್ಲವಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಭಕುತರ ಸೇವೆಯ ಕೊಡು ಕಂಡ್ಯ

( ರಾಗ ಪೂರ್ವಿ. ಅಟ ತಾಳ) ಭಕುತರ ಸೇವೆಯ ಕೊಡು ಕಂಡ್ಯ, ನಿನ್ನ ಭಕುತರ ಸಂಗವ ಕೊಡು ಕಂಡ್ಯ ಹರಿಯೆ ||ಪ|| ಶ್ರೀ ತುಲಸೀ ಪದುಮಾಕ್ಷದ ಸರವಿಟ್ಟು ಪ್ರೀತಿಯಿಂದ ಏಕಾದಶಿಯ ಮಾಡಿ ಚಾತುರ್ಜಾವದ ಹೊತ್ತು ಜಾಗರಗಳ ಮಾಡಿ ಪೂತರೊಳಾಡುತಲಿಪ್ಪ ಶ್ರೀ ಹರಿಯ || ಶಂಖಚಕ್ರಂಗಳನೊತ್ತಿಕೊಂಡು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬೇನೆ ತಾಳಲಾರೆ, ಬಾ ಎನ್ನ ಗಂಡ

( ರಾಗ ಪೂರ್ವಿ. ಝಂಪೆ ತಾಳ) ಬೇನೆ ತಾಳಲಾರೆ, ಬಾ ಎನ್ನ ಗಂಡ ಬೇನೆ ತಾಳಲಾರೆನು ||ಪ|| ಬೇಳೆ ಬೆಲ್ಲವ ತಂದು ಹೋಳಿಗೆಯನು ಮಾಡಿ ಬಾಳೆಹಣ್ಣ ತಂದು ಬದಿಯಲ್ಲಿ ಬಡಿಸಿ ಹಾಲು ಸಕ್ಕರೆ ಹದ ಮಾಡಿ ತಂದಿಡು ಎರಕದ ಗಿಂಡಿಲಿ ನೀರ ತಾರೊ ಗಂಡ ಕಸಕಸೆ ಲಡ್ಡಿಗೆ ಹಸನಾದ ಕೆನೆ ಹಾಲು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಂದ ನೋಡಿ ಗೋವಿಂದ ಕೃಷ್ಣ

( ರಾಗ ಫರಜು. ಆದಿ ತಾಳ) ಬಂದ ನೋಡಿ ಗೋವಿಂದ ಕೃಷ್ಣ ||ಪ|| ಬಂದ ಬಂದ ಆನಂದ ತೀರ್ಥ ಮು- ನೀಂದ್ರ ವಂದ್ಯ ಹರಿ ನಂದಮುಕುಂದನು ||ಅ|| ಸರಸಿಜಾಕ್ಷ ದೊರೆಯ ಸರ್ವರ ಪೊರೆವ ದಯಾನಿಧಿಯೆ ಕರಿಯ ವರನ ಚಕ್ರದಿ ಉದ್ಧರಿಸಿದ ಹರಿ ನಮ್ಮ ಪಾಲಿಪ ಪಾಲ್ಗಡಲೊಡೆಯನು ಇಂದ್ರದೇವ ವಂದ್ಯ ಇಷ್ಟರ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಂದೆಯಾ ಪರಿಣಾಮಕೆ

( ರಾಗ ಕೇದಾರಗೌಳ. ಝಂಪೆ ತಾಳ) ಬಂದೆಯಾ ಪರಿಣಾಮಕೆ ನಿನ್ನ ಬಂಧು ಬಳಗವನೆಲ್ಲ ಬಿಟ್ಟು ಸನ್ಮಾರ್ಗಕೆ ||ಪ|| ಸ್ಥೂಲ ಸೂಕ್ಷ್ಮ ಕಾರಣ ದೇಹಂಗಳ ಬೀಳುಗೆಡಹಿ ಪಂಚ ಭೂತಂಗಳ ಪಾಳುಮಾಡಿ ಪಂಚೇಂದ್ರಿಯಂಗಳ ಕೋಳಕ್ಕೆ ತಗಲ್ಹಾಕಿ ಕೊನಬುಗಾರನಾಗಿ ಸಂಚಿತ ಆಗಮ ಪ್ರಾರಬ್ಧಗಳನೆಲ್ಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬರಿದೆ ದೂರುವಿರಿಯೇಕಮ್ಮ

( ರಾಗ ಮಧ್ಯಮಾವತಿ. ಆಟ ತಾಳ) ಬರಿದೆ ದೂರುವಿರಿಯೇಕಮ್ಮ ,ನಮ್ಮ ಬಾಲನ ಬರಿದೆ ದೂರುವಿರಿಯೇಕಮ್ಮ ||ಪ|| ತರಳನಿವನು ಬಲು ದುರುಳನೆಂದೆನುತಲಿ ತರತರದಲಿ ನಾರಿಯರು ನೀವು ಪ್ರತಿ ದಿನ ||ಅ|| ಹಾಲ ಕುಡಿಯಲರಿಯ ಎನ್ನಯ ಕಂದ ಪಾಲು ಬೆಣ್ಣೆ ಕದಿವನೆ ಆಲಯದೊಳಗಿಂದಗಲದ ಹಸುಮಗ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಾರಯ್ಯ ವೆಂಕಟರಮಣ

( ರಾಗ ಸಾವೇರಿ. ತ್ರಿಪುಟ ತಾಳ) ಬಾರಯ್ಯ ವೆಂಕಟರಮಣ, ಭಕ್ತರ ನಿಧಿಯೆ ||ಪ|| ತೋರೋ ನಿನ್ನಯ ದಯ, ತೋಯಜಾಂಬಕನೆ ||ಅ|| ವೇದಗೋಚರ ಬಾರೋ, ಆದಿಕಚ್ಛಪ ಬಾರೋ ಮೋದಸೂಕರ ಬಾರೋ, ಸದಯಾ ನರಸಿಂಹ ಬಾರೋ || ವಾಮನ ಭಾರ್ಗವ ಬಾರೋ, ರಾಮಕೃಷ್ಣನೆ ಬಾರೋ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಾರೋ ಬ್ರಹ್ಮಾದಿವಂದ್ಯ

( ರಾಗ ಮಧ್ಯಮಾವತಿ. ಅಟ ತಾಳ) ಬಾರೋ ಬ್ರಹ್ಮಾದಿ ವಂದ್ಯ ||ಪ|| ಬಾರೋ ವಸುದೇವನಂದನ ||ಅ|| ಧಿಗಿ ಧಿಗಿ ನೀ ಕುಣಿದಾಡುತ ಬಾರೋ ದೀನರಕ್ಷಕನೆ, ಚೆಂದದಿ ಜಗದೀಶ ನೀ ಕುಣಿದಾಡುತ ಬಾರೋ ಚೆನ್ನ ಕೇಶವನೆ || ಗೊಲ್ಲರ ಮನೆಗೆ ಪೋಗಲು ಬೇಡ ಗೋವಿಂದ ಕೇಳೋ, ನಿನಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಾರೋ ಬಾರಯ್ಯ ನಮ್ಮ ಬಾಲ ಗೋಪಾಲಕೃಷ್ಣ

( ರಾಗ ತೋಡಿ. ಅಟ ತಾಳ) ಬಾರೋ ಬಾರಯ್ಯ ನಮ್ಮ ಬಾಲ ಗೋಪಾಲಕೃಷ್ಣ ||ಪ|| ಜಾರತನವ ಬಿಡೋ ಜಾನಕೀರಮಣನೆ ನಾರಿಯರೆಲ್ಲರು ನವನೀತಚೋರನೆಂದು ದೂರು ಹೇಳಲಿ ಸಾರ ಓಡಿದ ಶ್ರೀ ನೀಲಗಿರಿ ವಾಸ ||ಅ|| ಅನಿರುದ್ಧ ಜನಾರ್ಧನ ಆನಂದನಿಲಯ ಹರಿ ಮುನಿಮೌನಿಸಹವಾಸ ಮುಚಕುಂದ ವರದ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಭಾರಿಗೆ ನಿನ್ನ ಬಾಳ್ವೆ ದಾರಿಗೆ

( ರಾಗ ಪಂತುವರಾಳಿ/ಕಾಮವರ್ಧನಿ ಅಟ ತಾಳ) ಭಾರಿಗೆ ನಿನ್ನ ಬಾಳ್ವೆ ದಾರಿಗೆ ||ಪ|| ಬರುತೇನು ತಂದೆ ಬರಿಗೈಲಿ ಬಂದೆ ಪರನಿಂದೆಗಳ ಕಟ್ಟಿ ಹರಕೊಂಡೇನೆಂದೆ || ಇರು ಎಲೊ ಶಾಂತಿ ಈಡ್ಯಾಡೊ ಭ್ರಾಂತಿ ಮೂರು ದಿನದ ಸಂತೆ ನಿನಗ್ಯಾಕೊ ಚಿಂತೆ || ಅನುಗಾಲ ಕಿಚ್ಚು ಭವದೊಳಗ್ಹಚ್ಚು
ದಾಸ ಸಾಹಿತ್ಯ ಪ್ರಕಾರ
ಬರೆದವರು