ನೀನೇಕೆ ಕಡೆಗಣ್ಣೊಳೆನ್ನ ನೋಳ್ಪೆ
(ರಾಗ ಮೋಹನ ಅಟ ತಾಳ )
ನೀನೇಕೆ ಕಡೆಗಣ್ಣೊಳೆನ್ನ ನೋಳ್ಪೆ, ಕರುಣಾಕರನಲ್ಲವೆ, ರಂಗ
ನೀನೇಕೆ ಕಡೆಗಣ್ಣೊಳೆನ್ನ ನೋಳ್ಪೆ ||ಪ||
ಭಕ್ತವತ್ಸಲವಲ್ಲವೆ ರಂಗ ಬಲು
ಭಾಗ್ಯವಂತನಲ್ಲವೆ
ಅತ್ಯಪರಾಧಿ ನಾನಾದರೇನಯ್ಯ
ಇತ್ತ ಬಾರೆನ್ನಬಾರದೆ ||
ಬಡವರಾಧಾರನಲ್ಲವೆ ರಂಗ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ನೀನೇಕೆ ಕಡೆಗಣ್ಣೊಳೆನ್ನ ನೋಳ್ಪೆ
- Log in to post comments