ಮೂಗು ಸಣ್ಣದು ಮೂಗುತಿ ದೊಡ್ಡದು

(ರಾಗ ಆನಂದಭೈರವಿ ಅಟತಾಳ ) ಮೂಗು ಸಣ್ಣದು ಮೂಗುತಿ ದೊಡ್ಡದು , ಭಾರ ಯಾರ್‍ಹೊರಬೇಕು ಇಂಥಾ ಆಡಿದ ಮಾತುಗಳಾಡಿದವಳ ಮೋರೆ ಹೇಗೆ ನೋಡಬೇಕು ||೧|| ಮೀರಿ ಹೋದ ಮಾತಿಗೆ ಎಲ್ಲ(ಎಳ್ಳು?) ನೀರೆ ಬಿಡಬೇಕು ಕೂಡಿದ್ದ ಗೆಳೆಯರು ಆಡಿಕೊಂಡ ಮೇಲೆ ಕೇರಿಯೆ ಬಿಡ ಬೇಕು ||೨||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮುಳ್ಳು ಕೊನೆಯಲಿ

(ರಾಗ ಫರಜು ಆದಿ ತಾಳ) ಮುಳ್ಳು ಕೊನೆಯಲಿ ಮೂರು ಕೆರೆಯ ಕಟ್ಟಿ ಎರಡು ತುಂಬದು ಒಂದು ತುಂಬಲಿಲ್ಲ ||೧| ತುಂಬಲಿಲ್ಲದ ಕೆರೆಗೆ ಬಂದರು ಮೂವರೊಡ್ಡರು ಇಬ್ಬರು ಕುಂಟರು ಒಬ್ಬಗೆ ಕಾಲೆ ಇಲ್ಲ ||೨|| ಕಾಲಿಲ್ಲದ ಒಡ್ಡರಿಗೆ ಕೊಟ್ಟರು ಮೂರು ಎಮ್ಮೆಗಳ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮರೆಯದಿರು ಹರಿಯ

(ರಾಗ ಸುರುಟಿ ಆದಿ ತಾಳ ) ಮರೆಯದಿರು ಹರಿಯ, ಮರೆವರೆ ಮೂರು ಲೋಕದ ದೊರೆಯ || ಮದಗಜ ಹರಿಯೆಂದು ಒದರಲು , ಒದಗಿದ ಕ್ಷಣದಿ ಬಂದು ಮುದದಿ ನಕ್ರನ ಕೊಂದು ಸಲಹಿದ , ಸದ್ಭಕ್ತರ ಬಂಧು ಮೃದುಲ ಪ್ರಹ್ಲಾದನ ಬೆದರಿಸಿದಸುರನ ಉದರವ ಬಗಿದಂಥ ಅದ್ಭುತ ಮಹಿಮನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮರುದಂಘ್ರಿಕಿಸಲಯ ಧ್ಯಾನ

(ರಾಗ ಗಳಿಪಂತುವರಾಳಿ ಟ್ರಿಪುಟ ತಾಳ ) ಮರುದಂಘ್ರಿಕಿಸಲಯ ಧ್ಯಾನ, ನಾ ನಿರತದಿ ಮಾಡಿ ಅರ್ಚಿಸುವೆ ಸುಜ್ಞಾನ ||ಪ || ಹರಪುರಂದರಸ್ಮರಮುಖ್ಯಾಮರ ನಿ- ಕರಯಿಚ್ಛಿತ ದಾಸ ಪಟುತರ ಭರದಿ ಭಜಿಸುವ ಸುಜನವರಕರ ಧರಣಿಯೊಳಗವತರಿಸಿ ಮೆರೆದನೆ ||ಅ || ರಘುಪತಿ ಚರಣದಿ ವಿನಯ, ಬಹು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಾನಿಸರೊಳು ಮಾನಿಸಾ

(ರಾಗ ಯಮುನಾಕಲ್ಯಾಣಿ ಆದಿ ತಾಳ ) ಮಾನಿಸರೊಳು ಮಾನಿಸಾ, ಮಾನಸವಿಠಲ || ಭೀಮರಥಿಯಲೊಬ್ಬ ದಾಸ ಮುಳುಗಿ ಪೋಗೆ ಪೂಮಾಲೆ ಅಂಬರ ತೋಯದೆ ತೆಗೆದು ತಂದ || ಮಾನಸಕನ್ಯಾ ಮದುವೆಗೆ ಒಬ್ಬಳು ಆ ನಾಲಿಗೆ ಸುಳ್ಳು ಪಾಲಿಗೆ ನಡೆಸಿದ || ಆ ಹೆಣ್ಣು ನೆರೆತಿಂದ ನೋಡ ಬಂದಣ್ಣನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹೊಸ ಪರಿಯೇ ರಂಗ

( ರಾಗ ಶಂಕರಾಭರಣ ಅಟತಾಳ) ಹೊಸ ಪರಿಯೇ ರಂಗ, ಹೊಸ ಪರಿಯೇ ಕೃಷ್ಣ ಶಶಿಧರವಂದ್ಯನೆ, ಕುಸುಮಜ ಜನಕನೆ || ತಮ್ಮಗೆ ನೀ ಮತ್ತೆ ತಮ್ಮನಾದೆ ರಂಗ, ತಮ್ಮನ ಮಗಳ ಮದುವ್ಯಾದೆ ಬ್ರಹ್ಮಗೆ ನೀ ಪರಬ್ರಹ್ಮನಾದೆ ರಂಗ, ನಿಮ್ಮಗಗೆ ಮೈದುನನಾದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಂಧರಧರನು ಗೋವಿಂದ

(ರಾಗ ಗೌಳಿ ಅಟತಾಳ ) ಮಂಧರಧರನು ಗೋವಿಂದ ಮಂಧರ ಧರ ಗೋವಿಂದನು ಕಾ- ಳಿಂದಿಯಲಿ ನಲಿದಾಡುತ ಬಂದ ||ಪ || ಕಸ್ತೂರಿತಿಲಕ ನೊಸಲಲಿ ಎಸೆಯೆ ಮೊತ್ತದ ಗೋವಳರೊಡನೆ ಕೊಳಲೂ- ದುತ್ತ ತುತ್ತುರು ತುರುರೆನುತ || ಕೊಂಬು ಕೊಳಲು ಬೆನ್ನಲಿ ಬಲು ಮೆರೆಯೆ ರಂಭೆಯರು ಸಂಭ್ರಮದಿಂದ ನೋಡೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಂಧರಧರ ದೇವ

(ರಾಗ ನವರೋಜ್ ಛಾಪು ತಾಳ ) ಮಂಧರಧರ ದೇವ ಮರೆಯ ಹೊಕ್ಕರ ಕಾವ ||ಪ || ಮಂದಾಕಿನಿಪಿತ ಮದಸತಿಯರ ಧೃತ ಸುಂದರ ಶಶಿವದನಾ ರಂಗಯ್ಯ ||ಅ|| ಕಣ್ಣ ನೋಟದಿ ಚೆಲುವಾ , ಕಮಠರೂಪದಲಿರುವಾ ಹೆಣ್ಣಿನಾ ಮೊರೆಯ ಕೇಳ್ದ , ಹಿರಣ್ಯಕನುದರವ ಸೀಳ್ದ ಮಣ್ಣು ಬೇಡಿ ಬೆಳೆದ್ಯೋ ರಂಗಯ್ಯ |
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಾ ನಿನ್ನ ಮನೆಕೆ ಬಾರೆನೆ

(ರಾಗ ಸುರುಟಿ ಆದಿ ತಾಳ ) ನಾ ನಿನ್ನ ಮನೆಕೆ ಬಾರೆನೆ, ಜಯ ಪಾಂಡುರಂಗ ನಾ ನಿನ್ನ ಮನಕೆ ಬಾರೆನೆ ||ಪ|| ನಾ ನಿನ್ನ ಮನಕೆ ಬಾರೆನೆ, ಬಂದರೆ ಈ ಭವದ ಬಲೆಯೊಳು ಸಿಲುಕುವೆನೆ ||ಅ|| ಕೆಟ್ಟ ಕಿರಾತನ ಬೆಟ್ಟವ ಸುಟ್ಟು ವಾಳ್ಮೀಕಿ ಮುನಿಯೆನಿಸಿದೆ || ಭ್ರಷ್ಟಜಾಮಿಳಗಂತ್ಯಸಮಯದಲ್ಲಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಾ ಡೊಂಕಾದರೆ

(ರಾಗ ದೇಸ್ / ನಾದನಾಮಕ್ರಿಯಾ ಏಕ ತಾಳ ) ನಾ ಡೊಂಕಾದರೆ ನಿನ್ನ ನಾಮ ಡೊಂಕೆ ವಿಠಲ ||ಪ || ನದಿಯು ಡೊಂಕು ಆದರೇನು ಉದಕ ಡೊಂಕೆ ವಿಠಲ || ಹಾವು ಡೊಂಕು ಆದರೇನು ವಿಷವು ಡೊಂಕೆ ವಿಠಲ || ಪುಷ್ಪ ಡೊಂಕು ಆದರೇನು ಪರಿಮಳ ಡೊಂಕೆ ವಿಠಲ || ಆಕಳು ಡೊಂಕು ಆದರೇನು ಹಾಲು ಡೊಂಕೆ ವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು