ನಿನ್ನ ಮಹಿಮೆಯನು ಪೊಗಳುವರೆ
(ರಾಗ ಸೌರಾಷ್ಟ್ರ ಆದಿತಾಳ )
ನಿನ್ನ ಮಹಿಮೆಯನು ಪೊಗಳುವರೆ
ಎನ್ನಳವಲ್ಲ ವಿಚಿತ್ರಚರಿತ್ರ ||ಪ ||
ಪಾಲುಗಡಲು ಮನೆಯಾಗಿರಲು ಒಂ-
ದಾಲದೆಲೆಯ ಮೇಲೆ ಮಲಗುವರೆ
ಮೂಲೋಕವು ನಿನ್ನ ಉದರದೊಳಿರುದಿರೆ
ಬಾಲಕನಾಗಿ ಎತ್ತಿಸಿಕೊಂಬರೆ ||
ಸಿರಿ ನಿನ್ನ ಕೈವಶವಾಗಿರಲು ನೀ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ನಿನ್ನ ಮಹಿಮೆಯನು ಪೊಗಳುವರೆ
- Log in to post comments