ಮೆಚ್ಚದಿರು ಈ ಭಾಗ್ಯ
(ರಾಗ ಕಾಂಭೋಜ ಝಂಪೆ ತಾಳ )
ಮೆಚ್ಚದಿರು ಈ ಭಾಗ್ಯ ಹುಚ್ಚು ಮಾನವ ||ಪ ||
ವೆಚ್ಚವಾಗ್ಹೋಗುವುದು ಏಸೊಂದು ಪರಿಯ ||ಅ||
ಹದಿನೆಂಟು ಕೋಟಿ ಧನ ಉದಯಕಾಲಕೆ ಬರಲು
ಒದಗಿದಾಗಾಗಲೇನು ಕರ್ಣಗೆ
ಹದವರಿದು ಹಾಗದಾ ಕಾಸಿಲ್ಲದೇ ಕೊಟ್ಟು
ತುದಿಗೆ ಮಧ್ಯಾಹ್ನ ದಾರಿದ್ರನೆನಿಸುವನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ಮೆಚ್ಚದಿರು ಈ ಭಾಗ್ಯ
- Log in to post comments