ಕಂಗಳಿಗೆ ಹಬ್ಬವಾಯಿತಯ್ಯಾ... By Shamala on Sun, 04/03/2011 - 23:20 Read more about ಕಂಗಳಿಗೆ ಹಬ್ಬವಾಯಿತಯ್ಯಾ...Log in to post comments
ಜಯ ವಾಯು ಹನುಮಂತ ಜಯ ಭೀಮ ಬಲವಂತ By Vyasraj on Wed, 04/08/2009 - 14:33 ಜಯ ವಾಯು ಹನುಮಂತ ಜಯ ಭೀಮ ಬಲವಂತ ಜಯ ಪೂರ್ಣ ಮತಿವಂತ ಜಯ ಸಲಹೋ ಸಂತ ಅಂಜನೆಯಲಿ ಹುಟ್ಟಿ ಅಂದು ರಾಮನ ಸೇವೆ ನಂದದಲಿ ಮಾಡಿ ಕಪಿ ಬಲವ ಕೂಡಿ ಸಿಂಧು ಲಂಘಿಸಿ ಕಳರ ವನವ ಭಂಗಿಸಿ ಸೀತೆ ಗುಂಗುರವ ಕೊಟ್ಟೆ ಲಂಕಾಪುರವ ಸುಟ್ಟೆ ದ್ವಾಪರಾಂತ್ಯದಿ ಪಾಂಡು ಭೂಪನಾತ್ಮಜನೆನಿಸಿ ದಾಸ ಸಾಹಿತ್ಯ ಪ್ರಕಾರ ಪದ / ದೇವರನಾಮ ಬರೆದವರು ವ್ಯಾಸರಾಯ ಬಗೆ ಶ್ರೀ ವ್ಯಾಸರಾಜರು Read more about ಜಯ ವಾಯು ಹನುಮಂತ ಜಯ ಭೀಮ ಬಲವಂತLog in to post comments
ನೆರೆ ನಂಬಿದೆ ಮದ್‍ಹೃದಯಮಂಟಪದೊಳು By chenniga on Sun, 03/15/2009 - 18:37 ನೆರೆ ನಂಬಿದೆ ಮದ್‍ಹೃದಯಮಂಟಪದೊಳು | ಪರಿಶೋಭಿಸುತಿರು ಪಾಂಡುರಂಗ |ಪ| ಶರಣಜನರ ಸಂಸಾರಮಹಾಭಯ | ಹರಣ ಕರುಣ ಸಿರಿ ಪಾಂಡುರಂಗ | ಅ ಪ | ನೆರೆದಿಹ ಬಹು ಜನರೊಳಿದ್ದರು ಮನ | ಸ್ಥಿರವಿಡು ನಿನ್ನಲಿ ಪಾಂಡುರಂಗ | ಪರಿಪರಿ ಕೆಲಸವು ನಿನ್ನ ಮಹಾಪೂಜೆ | ನಿರುತ ಎನಗೆ ಕೊಡು ಪಾಂಡುರಂಗ | ೧ | ದಾಸ ಸಾಹಿತ್ಯ ಪ್ರಕಾರ ಪದ / ದೇವರನಾಮ ಬರೆದವರು ವ್ಯಾಸರಾಯ ಬಗೆ ಪಾಂಡುರಂಗ Read more about ನೆರೆ ನಂಬಿದೆ ಮದ್‍ಹೃದಯಮಂಟಪದೊಳುLog in to post comments
ನಮಃ ಪಾರ್ವತೀ ಪತಿ ನುತಜನಪರ ನಮೊ ನಮೋ ವಿರೂಪಾಕ್ಷ By chenniga on Sun, 03/15/2009 - 17:53 ನಮಃ ಪಾರ್ವತೀ ಪತಿ ನುತಜನಪರ ನಮೊ ನಮೋ ವಿರೂಪಾಕ್ಷ |ಪ| ರಮಾರಮಣನಲ್ಲಮಲಭಕುತಿ ಕೊಡು ನಮೋ ವಿಶಾಲಾಕ್ಷ |ಅ ಪ| ನೀಲಕಂಠ ತ್ರಿಶೂಲ ಡಮರು ಹಸ್ತಾಲಂಕೃತರಕ್ಷ | ಫಾಲನೇತ್ರ ಕಪಾಲ ರುಂಡಮಣಿ ಮಾಲಾ ಧೃತ ವಕ್ಷ | ಶೀಲರಮ್ಯ ವಿಶಾಲ ಸುಗುಣ ಸಲ್ಲೀಲ ಸುರಾಧ್ಯಕ್ಷ | ದಾಸ ಸಾಹಿತ್ಯ ಪ್ರಕಾರ ಪದ / ದೇವರನಾಮ ಬರೆದವರು ವ್ಯಾಸರಾಯ ಬಗೆ ಶಿವ ಈಶ್ವರ Read more about ನಮಃ ಪಾರ್ವತೀ ಪತಿ ನುತಜನಪರ ನಮೊ ನಮೋ ವಿರೂಪಾಕ್ಷLog in to post comments
ದಾಸರೆಂದರೆ ಪುರಂದರದಾಸರಯ್ಯ By hamsanandi on Sat, 03/07/2009 - 00:56 ದಾಸರೆಂದರೆ ಪುರಂದರ ದಾಸರಯ್ಯ! ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವಂಥ ||ದಾಸರೆಂದರೆ|| ಗ್ರಾಸಕಿಲ್ಲದೆ ಪೋಗಿ ಪರರ ಮನೆಗಳ ಪೊಕ್ಕು ದಾಸನೆಂದು ತುಳಸೀಮಾಲೆ ಧರಿಸಿ ಬೇಸರಿಲ್ಲದೆ ಅವರ ಕಾಡಿಬೇಡಿ ಬಳಲಿಸುತ ಕಾಸು ಗಳಿಸುವ ಪುರುಷ ಹರಿದಾಸನೇ? ||ದಾಸರೆಂದರೆ|| ದಾಸ ಸಾಹಿತ್ಯ ಪ್ರಕಾರ ಪದ / ದೇವರನಾಮ ಬರೆದವರು ವ್ಯಾಸರಾಯ ಬಗೆ ಪುರಂದರದಾಸ ವ್ಯಾಸರಾಯ ದ Read more about ದಾಸರೆಂದರೆ ಪುರಂದರದಾಸರಯ್ಯ4 commentsLog in to post comments
ಕೃಷ್ಣ ನೀ ಬೇಗನೇ ಬಾರೋ By nkumar on Thu, 03/05/2009 - 17:19 ಕೃಷ್ಣ ನೀ ಬೇಗನೇ ಬಾರೋ |ಪ| ಬೇಗನೆ ಬಾರೋ ಮುಖವನ್ನು ತೋರೋ|ಅ.ಪ| ಕಾಲಾಲಂದುಗೆ ಗೆಜ್ಜೆ ನೀಲದ ಭಾವುಳಿ ನೀಲವರ್ಣನೆ ನಾಟ್ಯವಾಡುತ್ತ ಬಾರೋ| ಉಡಿಯಲ್ಲಿ ಉಡುಗೆಜ್ಜೆ ಬೆರಳಲ್ಲಿ ಉಂಗುರ ಕೊರಳಲ್ಲಿ ಹಾಕಿದ ವೈಜಯಂತಿಮಾಲ| ತಾಯಿಗೆ ಬಾಯಲ್ಲಿ ಜಗವನ್ನು ತೋರಿದ ದಾಸ ಸಾಹಿತ್ಯ ಪ್ರಕಾರ ಪದ / ದೇವರನಾಮ ಬರೆದವರು ವ್ಯಾಸರಾಯ Read more about ಕೃಷ್ಣ ನೀ ಬೇಗನೇ ಬಾರೋLog in to post comments
ನಮಃ ಪಾರ್ವತೀ ಪತಿ ನುತಜನಪರ By aniljoshi on Mon, 02/23/2009 - 07:29 ನಮಃ ಪಾರ್ವತೀ ಪತಿ ನುತಜನಪರ ನಮೊ ನಮೋ ವಿರೂಪಾಕ್ಷ ರಮಾರಮಣನಲ್ಲಮಲಭಕುತಿ ಕೊಡು ನಮೋ ವಿಶಾಲಾಕ್ಷ ನೀಲಕಂಠ ತ್ರಿಶೂಲ ಡಮರು ಹಸ್ತಾಲಂಕೃತರಕ್ಷ ಫಾಲನೇತ್ರ ಕಪಾಲ ರುಂಡಮಣಿ ಮಾಲಾ ಧೃತ ವಕ್ಷ ಶೀಲರಮ್ಯ ವಿಶಾಲ ಸುಗುಣ ಸಲ್ಲೀಲ ಸುರಾಧ್ಯಕ್ಷ ದಾಸ ಸಾಹಿತ್ಯ ಪ್ರಕಾರ ಪದ / ದೇವರನಾಮ ಬರೆದವರು ವ್ಯಾಸರಾಯ ಬಗೆ ಶಿವ Read more about ನಮಃ ಪಾರ್ವತೀ ಪತಿ ನುತಜನಪರ Log in to post comments
ಎನ್ನ ಬಿಂಬ ಮೂರುತಿಯ ಪೂಜಿಸುವೆ By sritri on Fri, 02/06/2009 - 01:02 ರಾಗ - ಕಾಂಬೋದಿ ತಾಳ - ಝಂಪೆ ಎನ್ನ ಬಿಂಬ ಮೂರುತಿಯ ಪೂಜಿಸುವೆ ನಾನು| ಮನಮುಟ್ಟಿ ಅನುದಿನದಿ ಮರೆಯದೇ ಜನರೇ|| ಗಾತ್ರವೇ ಮಂದಿರ ಹೃದಯವೇ ಮಂಟಪ | ಸೂತ್ರವೇ ಮಹದ್ದೀಪ ಹಸ್ತ ಚಾಮರವು || ಯಾತ್ರೆ ಪ್ರದಕ್ಷಿಣೆ ಶಯನ ನಮಸ್ಕಾರ | ಶಾಸ್ತ್ರ ಮಾತುಗಳೆಲ್ಲ ಮಂತ್ರಂಗಳು ||೧|| ದಾಸ ಸಾಹಿತ್ಯ ಪ್ರಕಾರ ಪದ / ದೇವರನಾಮ ಬರೆದವರು ವ್ಯಾಸರಾಯ ಬಗೆ ಕೃಷ್ಣ Read more about ಎನ್ನ ಬಿಂಬ ಮೂರುತಿಯ ಪೂಜಿಸುವೆ Log in to post comments
ಜಾರತ್ವವನು ಮಾಡಿದ ಪಾಪಗಳೆಗೆಲ್ಲ By sritri on Fri, 02/06/2009 - 00:50 ಜಾರತ್ವವನು ಮಾಡಿದ ಪಾಪಗಳಿಗೆಲ್ಲ ಗೋಪೀಜನ ಜಾರನೆಂದರೆ ಸಾಲದೆ ? ಚೋರತ್ವವನು ಮಾಡಿದ ಪಾಪಗಳಿಗೆಲ್ಲ ನವನೀತ ಚೋರನೆಂದರೆ ಸಾಲದೆ? ಕ್ರೂರತ್ವವನು ಮಾಡಿದ ಪಾಪಗಳಿಗೆಲ್ಲ ಮಾವನ ಕೊಂದವನೆಂದರೆ ಸಾಲದೆ? ಪ್ರತಿ ದಿವಸ ಮಾಡಿದ ಪಾಪಂಗಳಿಗೆಲ್ಲಾ ಪತಿತಪಾವನನೆಂದು ಕರೆದರೆ ಸಾಲದೆ? ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ವ್ಯಾಸರಾಯ ಬಗೆ ಕೃಷ್ಣ Read more about ಜಾರತ್ವವನು ಮಾಡಿದ ಪಾಪಗಳೆಗೆಲ್ಲLog in to post comments