ವೈದ್ಯನ ನಾನರಿಯೆ
( ರಾಗ ಸುರುಟಿ ಅಟತಾಳ)
ವೈದ್ಯನ ನಾನರಿಯೆ, ಭವರೋಗವೈದ್ಯ ನೀನೇ ಹರಿಯೇ ||ಪ||
ಭವರೋಗಕೆ ಬಂಧು ನೀನೆ ||ಅ||
ಕೃಷ್ಣ ನೀ ಕೈ ಪಿಡಿದು ಕಪಟದಿ ಉಷ್ಣವಾಯು ಜರಿದು
ವಿಷ್ಣುಭಕ್ತಿ ನಿನ್ನ ಸೇವೆ ಎನಗಿತ್ತು ಉತ್ಕೃಷ್ಟನ ಮಾಡೆನ್ನ ಕಷ್ಟ ಪಡಿಸದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ವೈದ್ಯನ ನಾನರಿಯೆ
- Log in to post comments