ಯಾವಾಗಲು ಹೇಳಬಾರದೆ
( ರಾಗ ಆರಭಿ ಅಟ ತಾಳ)
ಯಾವಾಗಲು ಹೇಳಬಾರದೆ, ವಾಸು-
ದೇವನೆ ಕೈ ಬಿಡಬೇಡವೆಂದೆನುತಲಿ ||ಪ||
ಇಕ್ಕಿ ಎರೆವರಿಲ್ಲ ಇಷ್ಟ ಬಂಧುಗಳಿಲ್ಲ
ಅಕ್ಕತಂಗಿಯರಣ್ಣ ತಮ್ಮರಿಲ್ಲ
ಒಕ್ಕಟಿಯಾಗಿ ನಾ ಬಳಲುತ್ತಲಿ ಸದಾ
ದುಃಖಪಡುವೆನೆಂದು ರಕ್ಕಸಾಂತಕನೊಳು ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ಯಾವಾಗಲು ಹೇಳಬಾರದೆ
- Log in to post comments