ಒಂದೇ ಕೂಗಳತೆ ವೈಕುಂಠ
(ರಾಗ ಕಲ್ಯಾಣಿ ಅಟತಾಳ)
ಒಂದೇ ಕೂಗಳತೆ ವೈಕುಂಠ ||ಪ||
ಸಂದೇಹವಿಲ್ಲವೋ ಸಾಧು ಸಜ್ಜನರಿಗೆ ||ಅ||
ಸರಸಿಯಲಿ ಆನೆ ಪೊರೆಯೆಂದು ಕರೆಯಲು
ತ್ವರಿತದಿ ಬಂದು ಕಾಯ್ದ
ನರಹರಿ ಕೃಷ್ಣ ಸಲಹೆಂದು ಚೀರಲು
ತರಳ ಪ್ರಹ್ಲಾದಗೆ ಕಂಭದಿಂದಲಿ ಬಂದ ||
ಅಂಬರೀಷ ದ್ವಾದಶಿವ್ರತ ಮಾಡಲು
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ಒಂದೇ ಕೂಗಳತೆ ವೈಕುಂಠ
- Log in to post comments