ಯಾಕೇ ಗೋಕುಲ ನಮಗ್ಯಾಕೆ ವೃಂದಾವನ
( ರಾಗ ಕಲ್ಯಾಣಿ ಛಾಪುತಾಳ)
ಯಾಕೇ ಗೋಕುಲ ನಮಗ್ಯಾಕೆ ವೃಂದಾವನ
ಯಾಕೆ ಸಂತತ ಸುಖವು || ಪ||
ಶ್ರೀಕಾಂತ ಅನೇಕ ಬಗೆಗಳಿಂದ
ರಾಕೇಂದುಮುಖವ ನಿರಾಕರಿಸಿದ ಮೇಲೆ ||ಅ||
ಹೆತ್ತ ತಾಯಿ ತಂದೆ ಅತ್ತೆ ಮಾವಂದಿರ ಮತ್ತೆ ಗಂಡರ ಬಿಟ್ಟು
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ಯಾಕೇ ಗೋಕುಲ ನಮಗ್ಯಾಕೆ ವೃಂದಾವನ
- Log in to post comments