ಕರುಣಾಬ್ಧಿ ನೀನಂತೆ , ಉಳಿಸಿಕೊಳ್ಳಯ್ಯ ಪೆಸರ
(ರಾಗ ಮೋಹನ ಆದಿತಾಳ)
ಕರುಣಾಬ್ಧಿ ನೀನಂತೆ , ಉಳಿಸಿಕೊಳ್ಳಯ್ಯ ಪೆಸರ
ಕರುಣದಿ ಎನ್ನ ಮಾತ ಲಾಲಿಸಯ್ಯ ||ಪ||
ಶರಣರ ಪೊರೆವ ಬಿರುದು ನಿನ್ನದಯ್ಯ
ಕರಪಿಡಿದೆನ್ಮನ ಹರಿಕೆಯ ನೀಡಯ್ಯ ||ಅ||
ನಾರಿಲಕುಮಿಪತಿ ದೇವ ನೀನುತ್ತಮ
ಮೀರುವರನ ನಿನ್ನ ಕಾಣೆನಯ್ಯ
ಕೋರಿದ ವರಗಳ ನೀಡುವ ದಾತನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ಕರುಣಾಬ್ಧಿ ನೀನಂತೆ , ಉಳಿಸಿಕೊಳ್ಳಯ್ಯ ಪೆಸರ
- Log in to post comments