ಇರಬೇಕು ಇರದಿರಬೇಕು
(ರಾಗ ಪೂರ್ವಿ ಆದಿತಾಳ)
ಇರಬೇಕು ಇರದಿರಬೇಕು ||ಪ||
ಸಂಸಾರದಿ ಜನಕಾದಿ ರಾಜಋಷಿಗಳಂತೆ ||ಅ||
ಮಿಥಿಲಾಪಟ್ಟಣವು ದಹಿಸಿತೆಂಬುದ ಕೇಳಿ
ಮಿಥಿಲೇಶ "ಮಮ ಕಿಂಚಿನ್ನ ದಹ್ಯತೇ" ಎಂಬಂತೆ ಇರಬೇಕು ||
ದಧೀಚಿ ಋಷಿ ತನ್ನ ಅಸ್ಥಿ ಸುರರಿಗಿತ್ತು
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ಇರಬೇಕು ಇರದಿರಬೇಕು
- Log in to post comments