ನೀನೇಕೆ ಕಡೆಗಣ್ಣೊಳೆನ್ನ ನೋಳ್ಪೆ

(ರಾಗ ಮೋಹನ ಅಟ ತಾಳ ) ನೀನೇಕೆ ಕಡೆಗಣ್ಣೊಳೆನ್ನ ನೋಳ್ಪೆ, ಕರುಣಾಕರನಲ್ಲವೆ, ರಂಗ ನೀನೇಕೆ ಕಡೆಗಣ್ಣೊಳೆನ್ನ ನೋಳ್ಪೆ ||ಪ|| ಭಕ್ತವತ್ಸಲವಲ್ಲವೆ ರಂಗ ಬಲು ಭಾಗ್ಯವಂತನಲ್ಲವೆ ಅತ್ಯಪರಾಧಿ ನಾನಾದರೇನಯ್ಯ ಇತ್ತ ಬಾರೆನ್ನಬಾರದೆ || ಬಡವರಾಧಾರನಲ್ಲವೆ ರಂಗ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೆಚ್ಚದಿರೀ ಭಾಗ್ಯ ಯಾರಿಗೂ ಸ್ಥಿರವಿಲ್ಲ

(ರಾಗ ಸೌರಾಷ್ಟ್ರ ಅಟ ತಾಳ ) ನೆಚ್ಚದಿರೀ ಭಾಗ್ಯ ಯಾರಿಗೂ ಸ್ಥಿರವಿಲ್ಲ ನಿಶ್ಚಯವೆಚ್ಚರಿಕೆ ||ಪ|| ಹೆಚ್ಚದೆ ಹಿಗ್ಗದೆ ಇದ್ದರೆ ಲೋಕಕ್ಕೆ ಮೆಚ್ಚು ಕೇಳೆಚ್ಚರಿಕೆ ||ಅ|| ಪೊಡವಿಪನೊಲುಮೆಯ ಕಡುನೆಚ್ಚಿ ಗರ್ವದಿ ನಡೆಯದಿರೆಚ್ಚರಿಕೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೀನೇ ದಯಾಸಂಪನ್ನನೋ

(ರಾಗ ತೋಡಿ ಆದಿ ತಾಳ ) ನೀನೇ ದಯಾಸಂಪನ್ನನೋ, ಕಾವೇರಿರಂಗ ನೀನೇ ಬ್ರಹ್ಮಾದಿ ವಂದ್ಯನೋ ||ಪ|| ಬಂಧುಗಳೆಲ್ಲರ ಮುಂದಾ ದ್ರುಪದನ ನಂದನೆಯೆಳೆ ತಂದು ಸೀರೆಯ ಸೆಳೆವಾಗ ಬಂಧು ಕೃಷ್ಣ ಸಲಹೆಂದರೆ ಅಕ್ಷಯ- ವೆಂದು ಕಾಯ್ದ ಗೋವಿಂದನು ನೀನೇ || ನಿಂದಿತ ಕರ್ಮನೊಂದುಳಿಯದೆ ಬೇ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹಿಡಕೋ ಬಿಡಬೇಡ

( ರಾಗ ಪೂರ್ವಿಕಲ್ಯಾಣಿ ಆದಿ ತಾಳ) ಹಿಡಕೋ ಬಿಡಬೇಡ ರಂಗನ ಪಾದ ||ಪ|| ಹಿಡಕೋ ಬಿಡಬೇಡ ಕೆಡುಕ ಕಾಳಿಂಗನ ಮಡುವಿನೊಳ್ ಧುಮುಕಿ ಕುಣಿದಾಡೊ ಕೃಷ್ಣನ ಪಾದ ||ಅ|| ಪುಟ್ಟಿದಾಗಲೆ ಇವ ದುರ್ಜನನೆನುತಲಿ ಅಟ್ಟಿದರಾಗಲೆ ತಾಯ್ತಂದೆಯರು ಮುಟ್ಟಿ ತನಗೆ ಮೊಲೆಗೊಟ್ಟಳ ಮಡುಹಿದ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಡುಮನೆಯೊಳಗೊಂದು ನಾಲ್ಕು ತೆಂಗಿನ ಮರ

(ರಾಗ ಸೌರಾಷ್ಟ್ರ ಅಟ ತಾಳ ) ನಡುಮನೆಯೊಳಗೊಂದು ನಾಲ್ಕು ತೆಂಗಿನ ಮರ, ಹೇ ಗಿಣಿಯೇ ಹೇ ಗಿಣಿಯೇ ||ಪ|| ಅದು ತಲೆ ಮೊದಲಿಲ್ಲದೆ ಬೆಳೆದು ಹಣ್ಣಾಯಿತು, ಹೇ ಗಿಣಿಯೇ ಹೇ ಗಿಣಿಯೇ ||ಅ|| ಕಾಲಿಲ್ಲದವ ಹತ್ತಿ ಕೈಯಿಲ್ಲದವ ಕೊಯ್ದ, ಹೇ ಗಿಣಿಯೇ ಹೇ ಗಿಣಿಯೇ, ಅದ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೆನೆಯಿರೋ ಭಕ್ತಜನರುಗಳು

(ರಾಗ ದ್ವಿಜಾವಂತಿ ಆದಿ ತಾಳ ) ನೆನೆಯಿರೋ ಭಕ್ತ ಜನರುಗಳು ಅನುದಿನ ಘನಮಹಿಮನ ಸೇವೆಯ ಮಾಡಿದರೆ ಮನದಲ್ಲಿ ನೆನೆದಂಥ ಅಭೀಷ್ಟವನೀವ ಹನುಮಂತ || ಪ || ಒಂದು ಯುಗದಲ್ಲಿ ಹನುಮಾವತಾರನಾಗಿ ಬಂದು ನೆರೆದಯೋಧ್ಯಾಪುರಕಾಗಿ ಬಂದ ಧೀರನ ನೋಡಿ ಸುಜನರೆಲ್ಲಾ ನಂದದಿಂದಲಿ ಪಾಡಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೆಚ್ಚನಯ್ಯ ಹರಿ ಮೆಚ್ಚನಯ್ಯ

(ರಾಗ ಪೂರ್ವಿ ಆದಿ ತಾಳ ) ನೆಚ್ಚನಯ್ಯ ಹರಿ ಮೆಚ್ಚನಯ್ಯ ||ಪ || ಉತ್ತಮನೆಂದೆನಿಸಿಕೊಂಡು ಅರುಣೋದಯದ ಕಾಲದಲ್ಲಿ ನಿತ್ಯ ಕಾಗೆಯ ಹಾಗೆ ನೀರೊಳಗೆ ಮುಳುಗುವವಗೆ || ತೊಗಲಿನ ದೇಹಕೆ ಗೋಪಿ ಗಂಧ ತೇದುಕೊಂಡು ರೋಗ ಬಂದೆಮ್ಮೆಯ ಹಾಗೆ ಬರೆದುಕೊಂಬ ಮನುಜನಿಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಂಬಬೇಡಿ ನಾರಿಯರನು

(ರಾಗ ಪೂರ್ವಿ ಆದಿ ತಾಳ ) ನಂಬಬೇಡಿ ನಾರಿಯರನು ಹಂಬಲ ಹಾರೈಸಬೇಡಿ ||ಪ || ಅಂಬುಜಾಕ್ಷಿಯರೊಲುಮೆ ಡಂಭಕವೆಂದು ತಿಳಿಯಿರೊ ||ಅ || ಮಾಟವೆಲ್ಲ ಪುಸಿಯು ಸತಿಯರಾಟವೆಲ್ಲ ಸಂಚು, ಸನ್ನೆ ನೋಟವೆಲ್ಲ ಘನ್ನ ಘಾತಕ ಕೂಟವೆಲ್ಲ ವಂಚನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಳಿನನಾಭನ ನೀನು ಪಾಡೊ

(ರಾಗ ನಾದನಾಮಕ್ರಿಯ ಅಟ ತಾಳ ) ನಳಿನನಾಭನ ನೀನು ಪಾಡೊ ಬೇಗ ||ಪ || ಒಳಗಣ್ಣಿಂದ ಅವನ ಕಂಡು ನಲಿದಾಡೊ ||ಅ || ಹೃದಯ ಆಕಾಶದಲ್ಲಿರುವ ಅಲ್ಲಿ ಪದುಮಾಕ್ಷ ಪುರುಷೋತ್ತಮನೆಂಬಾತ ಆತನು ಬಹುರೂಪದಿಂದ ಕಾವ ಆಧಾರವಾಗಿಪ್ಪ ಸೂಕ್ಷ್ಮ ಪ್ರದೇಶ || ಎಂಟೊಂದು ಕದಗಳ ಮುಚ್ಚೊ ಮೇಲೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಗುವರಲ್ಲೊ ರಂಗಯ್ಯ

(ರಾಗ ಹಿಂದುಸ್ತಾನಿಕಾಪಿ ಆದಿ ತಾಳ ) ನಗುವರೆಲ್ಲ ರಂಗಯ್ಯ ನಿನ್ನಾಟವ ಕಂಡು ||ಪ || ಹಗರಣವಾಗಿದೆ ಎನಗೆ ನಿಗಮಗೋಚರನೆ ||ಅ|| ನಿಗಮವನ್ನು ತರಲು ಮತ್ಸ್ಯಾಕೃತಿಯ ತಾಳಿದೆ ನಗವನೆತ್ತಿ ಕೂರ್ಮನೆಂಬ ಹೆಸರ ಧರಿಸಿದೆ ಜಗತಿಯನ್ನು ತರಲು ವರಾಹ ಮೂರ್ತಿಯೆನಿಸಿದೆ
ದಾಸ ಸಾಹಿತ್ಯ ಪ್ರಕಾರ
ಬರೆದವರು