ಕಂಡೆ ಕಂಡೆ ಕಂಡೆ, ನಮ್ಮ ಕಂಗಳ ಧೇನುವ ಕಂಡೆ
(ರಾಗ ಮಲಹರಿ ಏಕತಾಳ)
ಕಂಡೆ ಕಂಡೆ ಕಂಡೆ, ನಮ್ಮ ಕಂಗಳ ಧೇನುವ ಕಂಡೆ
ಮಂಗಳಮೂರುತಿ ಮನ್ನಾರ ಕೃಷ್ಣನ ಕಂಡೆ ಕಂಡೆ ಕಂಡೆ ||ಪ||
ಉಟ್ಟಪೀತಾಂಬರ ತೊಟ್ಟ ವಜ್ರಾಂಗಿಯ
ಪುಟ್ಟಪಾದದ ರನ್ನ ಮನ್ನಾರಕೃಷ್ಣನ ||
ಒರಳನೆಳೆವ ಬೆರಳ ಚೀಪುವನ
ಧರೆಯೊಳು ಮೆರೆಯುವ ಮನ್ನಾರಕೃಷ್ಣನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ಕಂಡೆ ಕಂಡೆ ಕಂಡೆ, ನಮ್ಮ ಕಂಗಳ ಧೇನುವ ಕಂಡೆ
- Log in to post comments