ವೆಂಕಟರಮಣ ವೇದಾಂತ.
(ರಾಗ ಆರಭಿ. ಅಟ ತಾಳ.)
ವೆಂಕಟರಮಣ ವೇದಾಂತ ನಿನ್ನಯ ಪಾದ
ಪಂಕಜ ಕಂಡ ಮೇಲೆ
ಮಂಕು ಮಾನವರ ಬೇಡಿಸುವುದುಚಿತವೆ
ಶಂಖಚಕ್ರಾಂಕಿತನೆ ||ಪ||
ಕ್ಷೀರ ಸಾಗರವ ಪೊಂದಿದವ ಮಥಿಸಿದ
ನೀರು ಮಜ್ಜಿಗೆ ಕಾಣನೆ?
ಚಾರು ಕಲ್ಪವೃಕ್ಷದಡಿಯಲ್ಲಿ ಕುಳಿತವಗೆ
ದೋರೆ ತಿಂತ್ರಿಣಿ ಬಯಕೆಯೆ?
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ವೆಂಕಟರಮಣ ವೇದಾಂತ.
- Log in to post comments