ನೆಂಟನು ಸಣ್ಣವನೆಂದು
(ರಾಗ ಶಂಕರಾಭರಣ ಆದಿ ತಾಳ )
ನೆಂಟನು ಸಣ್ಣವನೆಂದು
ನಂಬಿದೆನಮ್ಮ
ಗಂಟುಕಳ್ಳನೆಂದರಿಯದೆ
ಕಾಂತೆ ಕೇಳು ಶ್ರೀ ಕೃಷ್ಣನ || ಪ||
ಗೊಂಬೆಯ ಮದುವೆಗೆ ಎಂದು
ಸಂಭ್ರಮದಲ್ಲಿ ಬಾರೆಂದು
ಬೆಂಬಿಡದೆನ್ನನು ಬಂದು
ಚುಂಬಿಸಿದನಲ್ಲೆ ಇಂದು ||
ಪುಟ್ಟ ಮಕ್ಕಳೊಳಗೆಲ್ಲ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ನೆಂಟನು ಸಣ್ಣವನೆಂದು
- Log in to post comments