ತೊಳಲದಿರು ಕಂಡ ಕಡೆಗೆ
( ರಾಗ ಮುಖಾರಿ ಅಟತಾಳ)
ತೊಳಲದಿರು ಕಂಡ ಕಡೆಗೆ, ಪರಮಾತ್ಮ-
ನೊಳಕಂಡು ಸುಖಿಸೊ ಮನವೆ ||
ಲಿಪಿಯೊಳಖಿಳವ ಚಿಂತಿಸಿ ಕಡೆ ಕಡೆಗೆ
ಕಪಿಯಂತೆ ಎಡೆಯಾಡದೆ ಮನವೆ
ಗುಪಿತದೊಳಗಿದ್ದಾತ್ಮನ ಧ್ಯಾನಿಸಲು
ಅಪರಿಮಿತ ಸುಖ ಸುಖಿಸುವೆ ಮನವೆ ||
ನಾಗ ನರ ಸುರಲೋಕ ತಿರುತಿರುಗಿ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ತೊಳಲದಿರು ಕಂಡ ಕಡೆಗೆ
- Log in to post comments