ಮಾಧವ ಮದುಸೂಧನ
(ರಾಗ ಸಾವೇರಿ ಅಟತಾಳ )
ಮಾಧವ ಮಧುಸೂಧನ ಯಾದವಕುಲರನ್ನ
ಬಾರೆಂದು ಕರೆದಳೆಶೋದೆ ಮುದ್ದಿಸಿ ಮಗನ ||ಪ ||
ಸಂಗಡಿಗರನೆಲ್ಲ ಬಿಟ್ಟು ಬಾರಯ್ಯ ಚೆಲುವ
ಮುಂಗಯ್ಯ ವಾಕು ಬೆರಳ್ಹೊನ್ನುಂಗುರ
ಝಂಗಿಪ ಉಡಿಗೆಜ್ಜೆ ಉಡಿದಾರವ ಕಂಡು
ಅಂಗನೆಯರು ನಿನ್ನನೊಯ್ವರೊ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ಮಾಧವ ಮದುಸೂಧನ
- Log in to post comments