ಹೇಳಬಾರದೆ ಬುದ್ಧಿಯ ಕೃಷ್ಣಯ್ಯಗೆ
( ರಾಗ ಘಂಟಾರವ ಏಕ ತಾಳ)
ಹೇಳಬಾರದೆ ಬುದ್ಧಿಯ ಕೃಷ್ಣಯ್ಯಗೆ ||ಪ||
ಗಟ್ಯಾಗಿ ಕದವನಿಕ್ಕಿ ನಾವೆಲ್ಲ
ಕೊಟ್ಟಿಗೆಯಲೊರಗಿದ್ದೆವು ನಟ್ಟ-
ನಡುವಿನಲ್ಲಿದ್ದ ಚಿಕ್ಕ ಮಕ್ಕಳೆಲ್ಲ
ಕಟ್ಟಕಡೆಯಲಿಟ್ಟನೆ ಗೋಪ್ಯಮ್ಮ ||
ಹಾಲುಗಳ್ಳನೆಂದು ನಿನ್ನ ಮಗನ
ಹಾದಿಗ್ಹೋಗದಿದ್ದೇವೆ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ಹೇಳಬಾರದೆ ಬುದ್ಧಿಯ ಕೃಷ್ಣಯ್ಯಗೆ
- Log in to post comments