ಪುರಂದರದಾಸ

Compositions of Purandara dasa

ನಿಲ್ಲೊ ನಿಲ್ಲೊ ಮೋಹನಾಂಗ

(ರಾಗ ಸೌರಾಷ್ಟ್ರ ಛಾಪು ತಾಳ ) ನಿಲ್ಲೊ ನಿಲ್ಲೊ ಮೋಹನಾಂಗ ನಿಂತೆವಲ್ಲವೊ ನಿನ್ನ ಸಂಗ ಒಲ್ಲೆವೊ ನಾ ನಿನ್ನ ಅಂಗ ಬಣ್ಣಗಾರ ಶ್ರೀರಂಗ || ಚರಣಸೇವೆಗೆ ದಯಮಾಡೊ ಚೆನ್ನಾಗಿ ಮಾತನಾಡೊ ಕರುಣಕಟಾಕ್ಷದಿ ನೋಡೊ ಕಸ್ತೂರಿರಂಗ ನೀ ಕೂಡೊ || ಗಂಧಕಸ್ತೂರಿ ಗೀರುನಾಮ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೆನೆವೆ ನಾನನ್ಯರ ಕಾಣೆನು

(ರಾಗ ತೋಡಿ ರೂಪಕ ತಾಳ ) ನೆನೆವೆ ನಾನನ್ಯರ ಕಾಣೆನು ||ಪ || ಕೊಡುವರೊಳಗೆ ನೀನೇ ಎಂದು ಬಡವನಾಗಿ ನಾನು ಬಂದು ಉಡಿಯ ಪಿಡಿದು ಬೇಡಿಕೊಂಬೆ ನಾ ಉಡಿಯ ಪಿಡಿದು ಬೇಡಿಕೊಂಬೆ ದೃಢದಿ ವರವ ಕೊಡುವ ದೊರೆಯೆ || ರಾಮದೂತನಾಗಿ ಬಂದು ನಾಮಮುದ್ರಿಕೆ ಜಾನಕಿಗಿತ್ತು
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೆಚ್ಚ ಬೇಡ ನೀ

(ರಾಗ ನೀಲಾಂಬರಿ ರೂಪಕ ತಾಳ ) ನೆಚ್ಚಬೇಡ ನೀ ನೆಚ್ಚಬೇಡ || ನೆಚ್ಚಬೇಡ ಕುಲಧರ್ಮ ಬಿಟ್ಟು ನಡೆಯಬೇಡ || ದೇಹಿಯೆಂದರೆ ನಾಸ್ತಿಯೆನ್ನಬೇಡ ಈ ದೇಹ ಸ್ಥಿರವೆಂದು ನಂಬಬೇಡ ದೀನತನದಲ್ಲಿ ದ್ರವ್ಯ ಗಳಿಸಬೇಡ ದೀನನಾಥನ ನೀ ಮರೆಯಬೇಡ || ಹಿರಿಯಲ್ಲದ ಮನೆಗೆ ಹೋಗಬೇಡ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಾಯಿ ಬಂದದಪ್ಪ

(ರಾಗ ಕೇದಾರಗೌಳ ಅಟ ತಾಳ ) ನಾಯಿ ಬಂದದಪ್ಪ ಅಣ್ಣ ಅತ್ತಲಾಗಿರಿ ||ಪ|| ನಾಯಿ ಅಂದರೆ ನಾಯಿಯಲ್ಲ ಮಾನವ ಜನ್ಮದ ಹೀನ ನಾಯಿ ||ಅ || ಕೊಟ್ಟ ಸಾಲವ ಕೊಡದ ನಾಯಿ, ಇಟ್ಟ ಭಾಷೆಯ ತಪ್ಪುವ ನಾಯಿ ಕಟ್ಟೆ ಮೇಲೆ ಕುಳಿತುಕೊಂಡು ಅಟ್ಟಹಾಸದಿ ಬಗುಳುವ ನಾಯಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೀ ತಂದೆ ನಾ ಬಂದೆ

(ರಾಗ ಕಮಾಚ್ ಛಾಪು ತಾಳ ) ನೀ ತಂದೆ ನಾ ಬಂದೆ ನೀ ಎನ್ನ ತಂದೆ ||ಪ|| ಮನ್ಮನದಾಧೀನ ಪೇಳೆನ್ನ ತಂದೆ ||ಅ|| ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ ಎಂಭತ್ತನಾಲ್ಕು ಲಕ್ಷ ಯೋನಿಗಳಲ್ಲಿ ನೀ ತಂದೆ || ಕಾಮದಲಿ ಎನ ತಂದೆ ಕ್ರೋಧದಲಿ ಎನ ತಂದೆ ಉನ್ಮದಾಭರಣಗಳಲೆನ್ನ ತಂದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೀ ಕೊಡೆ ನಾ ಬಿಡೆ

(ರಾಗ ಶಂಕರಾಭರಣ ಅಟ ತಾಳ ) ನೀ ಕೊಡೆ ನಾ ಬಿಡೆ ಕೇಳಯ್ಯ ರಂಗ ಗೋಕುಲಪತಿ ಗೋವಿಂದಯ್ಯ ||ಪ|| ನೋಡುವೆ ನಿನ್ನನು ಪಾಡುವೆ ಗುಣಗಳ ಬೇಡುವೆ ಕಾಡುವೆ ನಾಡೊಳಗೆ ಮೋಡಿಯ ಬಿಡು ಬಿಡು ಮೊದಲಿಗ ಬಡ್ಡಿಯ ಕಾಡಲಿ ತುರುಗಳ ಕಾಯ್ದ ರನ್ನ || ಎಂಟಕ್ಷರವಿದೆ ಹೃದಯಸಾಕ್ಷಿಗಳಿವೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೆಚ್ಚಬೇಡ ಪ್ರಾಣಿ ಸಂಸಾರ

(ರಾಗ ಶಂಕರಾಭರಣ ಝಂಪೆ ತಾಳ ) ನೆಚ್ಚಬೇಡ ಪ್ರಾಣಿ ಸಂಸಾರ ಸ್ಥಿರವೆಂ- ದ್ಹುಚ್ಚು ಬುದ್ಧಿಲಿ ನೀನು ಕೆಡಬೇಡ ಕಂಡ್ಯ ಸ್ವೇಚ್ಛೆಯಿಂದಿರದೆ ಧರ್ಮದಿ ನೀನು ನಡೆ ಕಣ್ಣ ಮುಚ್ಚಿದ ಮೇಲುಂಟೆ ನರಜನ್ಮ ಸ್ಥಿರವೆಂದು ||ಪ|| ನೆಂಟರಿಷ್ಟರು ಬಂದು ಬಳಗವು ಹರಿ ಕೊಟ್ಟ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಾರಿರನ್ನಳೆ ಕಂಡೆಯ

(ರಾಗ ರೇಗುಪ್ತಿ ತ್ರಿಪುಟ ತಾಳ ) ನಾರಿರನ್ನಳೆ ಕಂಡೆಯ ||ಪ|| ವಾರಿಜನಾಭ ದೇವರದೇವ ಸುಗುಣ ಬೇಲೂರ ಚೆನ್ನಿಗರಾಯನ, ಎನ್ನ ಪ್ರಿಯನ ||ಅ|| ಹೊಸಬಗೆ ಮಾಟದ, ಪೊಳೆವ ಕಿರೀಟದ ಎಸೆವ ಮಾಣಿಕದೋಲೆಯ ಶಶಿಕಾಂತಿಗಧಿಕವೆಂದೆನಿಪ ಮೂಗುತಿಯಿಟ್ಟ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಾರಾಯಣಾಯ ನಮೋ

(ರಾಗ ಮಾರವಿ ಝಂಪೆ ತಾಳ ) ನಾರಾಯಣಾಯ ನಮೋ ನಾರಾಯಣಾಯ ನಮೋ ನಾರಾಯಣಾಯ ನಮೋ ||ಪ|| ಹರಿಕೃಷ್ಣ ಶರಣೆನಲು ಅದು ನಿಮಗೆ ಲೇಸು ಹರಿಯ ಕೀರ್ತನೆಗಳನು ಜಗದೊಳಗೆ ಸೂಸು ಹರಿ ಭಕ್ತಿಯಿಲ್ಲದವರ ಸಂಗಕ್ಕೆ ಹೇಸು ಹರಿಯ ಮರೆತರೆ ಮುಂದೆ ನರಕವೆ ಹಾಸು || ದುರ್ಜನರ ಮನೆಯಲಿಹ ಹಾಲ ಸವಿಗಿಂತ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಂದನಂದನ ಬಾರೋ

(ರಾಗ ಮೋಹನ ಆದಿ ತಾಳ ) ನಂದನಂದನ ಬಾರೋ ||ಪ|| ಎನಗೆ ನಿನ್ನ ಸೌಂದರ್ಯ ಲೀಲೆಯ ತೋರೋ ||ಅ|| ಕೊಳಲನೂದುವ ಚಂದದಿ, ಹಣೆಯಲ್ಲಿ ಸುಳಿಗೂದಲಾಡುವಂದದಿ ತುಳಸೀ ಪುಷ್ಪದ ಬೃಂದದಿ ಪುರದಾಚೆಯಲಿ ನಲಿದಾಡುವಂದದಿ ಘಲ ಘಲ ಘಲ ಘಲ ನಲಿವ ಕುಂಡಲ ನಿಜ ತೋಳುಗಳೊಪ್ಪುವ ಬಾಪುರಿಗಳಿಂದ
ದಾಸ ಸಾಹಿತ್ಯ ಪ್ರಕಾರ
ಬರೆದವರು