ನಂಬು ಕಂಡ್ಯ ಮನವೆ
(ರಾಗ ಕೇದಾರಗೌಳ ಅಟತಾಳ)
ನಂಬು ಕಂಡ್ಯ ಮನವೆ
ನಂಬು ಶ್ರೀ ಕೃಷ್ಣನ ಚರಣಕಮಲವ ||ಪ||
ಒಂಭತ್ತು ಬಾಗಿಲ ಪಟ್ಟಣದೊಳಗೆ
ಸಂಭ್ರಮದಿಂದ ಬೈಲಾಗದ ಮುನ್ನ ನೀ ||
ಆರು ಮಂದಿ ಕಳ್ಳರು ಊರೊಳಗೆ
ಸೂರೆಮಾಡಿ ಘಾಸಿ ಮಾಡದ ಮುನ್ನ ನೀ ||
ಏಳು ಸುತ್ತಿನ ಕೋಟೆ ಘನದುರ್ಗವನ್ನು
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ನಂಬು ಕಂಡ್ಯ ಮನವೆ
- Log in to post comments