ಕಳ್ಳ ಸಿಕ್ಕಿದ ಕಾಣಿರೇ
(ರಾಗ ಕಲ್ಯಾಣಿ ಅಟತಾಳ)
ಕಳ್ಳ ಸಿಕ್ಕಿದ ಕಾಣಿರೇ , ಎಂದಿನ ಕಡು
ಕಳ್ಳ ಸಿಕ್ಕಿದ ಕಾಣಿರೇ ||
ಕಳ್ಳ ಸಿಕ್ಕಿದ ಕಾಣೆ ಇನ್ನಿವನ ಬಿಡೆಸಲ್ಲ
ಎಲ್ಲಿ ನೋಡಲು ಬ್ರಹ್ಮಾದ್ಯರಿಗೆ ಸಿಗದಂಥ ||ಅ||
ಕಡೆದ ಬೆಣ್ಣೆಯ ತೆಗೆದಿಟ್ಟ ಬಳಿಕ ತನ್ನ
ಉಡಿಯೊಳರಿಯದಂತೆ ಬೆಕ್ಕು ತಂದು
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ಕಳ್ಳ ಸಿಕ್ಕಿದ ಕಾಣಿರೇ
- Log in to post comments