ಸ್ಥಳವಿಲ್ಲವಯ್ಯ ಭಾಗವತರೆ

( ರಾಗ ಕಾಂಭೋಜ. ಅಟ ತಾಳ) ಸ್ಥಳವಿಲ್ಲವಯ್ಯ ಭಾಗವತರೆ ಒಳಗೆ ಹೊರಗೆ ಸಂದಣಿ ಭಾಳ ತುಂಬಿದೆ ||ಪ|| ಐದಕ್ಕೆ ಇದರೊಳು ಉಂಟು, ಮ- ತ್ತೈದು ಐದು ಮಂದಿಗಳು ಬೇರುಂಟು ಐದು ನಾಲ್ಕು ದ್ವಾರಗಳುಂಟು, ನಾವು ಬೈದರೆ ನಿಮ್ಮದೇನು ಹೋದೀತು ಗಂಟು || ಆರು ಮಂದಿ ಮಕ್ಕಳುಂಟು(/ವಕ್ಕಲುಂಟು) ಮ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸ್ಮರಿಸುವ ಜನಕೆಲ್ಲ

( ರಾಗ ಸುರುಟಿ. ಆದಿ ತಾಳ) ಸ್ಮರಿಸುವ ಜನಕೆಲ್ಲ ಭವಭಯ ಪರಿತಾಪಗಳಿಲ್ಲ ||ಪ|| ಶರಣಾಗತಜನವತ್ಸಲನೆನಿಸಿದ ಕರಿಗಿರಿದುರ್ಗದ ನರಹರಿ ನಿನ್ನನು ||ಅ|| ಪೂರ್ವಸುಕೃತದಿಂದ, ಸುಜನಕೆ ತೋರ್ವೆ ನೀ ಮುದದಿಂದ ಸಾರ್ವ ಕಾಲದೊಳು ಮಹದಾನಂದದಿ ದುರ್ವಾಸರು ಪೂಜಿಪ ಮೂರುತಿ ನಿನ್ನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಿಟ್ಟು ಮಾಡಿದರುಂಟೆ

( ರಾಗ ಕಾಂಭೋಜ. ಝಂಪೆ ತಾಳ) ಸಿಟ್ಟು ಮಾಡಿದರುಂಟೆ ಶ್ರೀ ಕೃಷ್ಣನಲ್ಲಿ ||ಪ|| ಕೊಟ್ಟು ಹುಟ್ಟದೆ ಮುನ್ನ ಈ ಸೃಷ್ಟಿಯಲ್ಲಿ ||ಅ|| ನೆಲವ ತೋಡಿದರಿಲ್ಲ ಛಲದಿ ಹೋರಿದರಿಲ್ಲ ಕುಲಗೆಟ್ಟರಿಲ್ಲ ಕುಪ್ಪರಿಸಿದರು ಇಲ್ಲ ಬಲವ ತೋರಿದರಿಲ್ಲ ಕೆಲಕೆ ಸಾರಿದರಿಲ್ಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶೋಭನವೇ ಇದು ಶೋಭನವೇ

( ರಾಗ ಸೌರಾಷ್ಟ್ರ. ಆದಿ ತಾಳ) ಶೋಭನವೇ ಇದು ಶೋಭನವೇ ||ಪ|| ವೈಭವವೇ ನಮ್ಮ ವಾಮನಮೂರ್ತಿಗೆ || ಪಾಲುಗಡಲು ಮನೆಯಾಗಿರಲು ಆಲದೆಲೆಯ ಮೇಲೆ ಮಲಗುವರೆ ಮೂರ್ಲೋಕವ ನಿನ್ನುದರದೊಳಿಂಬಿಟ್ಟು ಮುದ್ದು- ಬಾಲಕನಾಗಿ ಎತ್ತಿಸಿಕೊಂಬರೆ || ಸಿರಿ ನಿನ್ನ ಕೈವಶವಾಗಿರಲು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶರಣು ವೆಂಕಟರಮಣ

( ರಾಗ ಸುರಟಿ. ಆದಿ ತಾಳ) ಶರಣು ವೆಂಕಟರಮಣ, ನಿನ್ನ ಚರಣವ ನಂಬಿದೆ ನಾನು ||ಪ|| ಕರುಣಾಸಾಗರ ಕಾಮಿತಫಲವೀವ ಶರಣಭಕ್ತರ ಕಾವ ಗರುಡವಾಹನ ದೇವ ||ಅ|| ಭಕ್ತವತ್ಸಲ ಹರಿಯೆ, ನಮ್ಮ ಭವದುರಿತಪರಿಹರನೆ ಅಖಿಲಾಂಡಕೋಟಿ ಬ್ರಹ್ಮಾಂಡನಾಯಕ ಶರಣೋ ಭಕ್ತರ ಕಾವ ಸುರಮುನಿಗಳ ದೇವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶರಣು ಶರಣು ಸುರೇಂದ್ರವಂದಿತ

( ರಾಗ ಸೌರಾಷ್ಟ್ರ. ಅಟ ತಾಳ) ಶರಣು ಶರಣು ಸುರೇಂದ್ರವಂದಿತ ಶಂಖಚಕ್ರಗದಾಧರ ||ಪ|| ಶರಣು ಸರ್ವೇಶ್ವರನೆ ಅಹೋಬಲ ಗಿರಿಯ ನರಸಿಂಹಮೂರ್ತಿಗೆ || ಮೋರೆ ಕೆಂಜಡೆ ಕಣ್ಣು ಕಿವಿ ಎದೆ ಬಾಯಿ ಮೂಗಿನ ಶ್ವಾಸದಿ ಮೇರುವಿಗೆ ಮಿಗಿಲಾಗಿ ಮೊರೆವನ ಧೋರಕಿಡಿಗಳ ಸೂಸುತ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಣ್ಣವನೆಂದು ನಾ ನಂಬಿ

( ರಾಗ ಕಲ್ಯಾಣಿ. ಏಕ ತಾಳ) ಸಣ್ಣವನೆಂದು ನಾ ನಂಬಿ ಬಣ್ಣವೆಲ್ಲ ಸುರೆಗೊಂದು ಚಿಣ್ಣ ಬಾಲಕನು ಎಂದು ತಿಣ್ಣ ಮೊಲೆಗಳೆ ಕೊಟ್ಟೆ ||ಪ|| ಗೊಂಬೆಯ ಮದುವೆಯೆಂದು ನಂಬಿಸಿ ತಾ ಕರೆತಂದು ಶಂಬರಾರಿಸತಿಯ ಮನೆ ಎಂಬಲ್ಲಿ ಕೈದುಡುಕಿದ || ಚೆನ್ನೆಯನಾಡುವ ಎಂದು ಚೆನ್ನಿಗ ತಾನಾಗಿ ಬಂದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸದ್ದು ಮಾಡಲು ಬೇಡವೊ

( ರಾಗ ಕಲ್ಯಾಣಿ. ಅಟ ತಾಳ) ಸದ್ದು ಮಾಡಲು ಬೇಡವೊ, ನಿನ್ನ ಕಾಲಿಗೆ ಬಿದ್ದು ನಾ ಬೇಡಿಕೊಂಬೆ ||ಪ|| ನಿದ್ದೆಗೆಯ್ಯುವರೆಲ್ಲ ಎದ್ದರೆ ನೀನು ಬಂ- ದಿದ್ದದ್ದು ಕಂಡರೇನೆಂಬುವರೊ ರಂಗ || ಬಳೆ ಘಲ್ಲುಕೆನ್ನದೇನೊ, ಕಯ್ಯ ಪಿಡಿದು ಎಳೆಯದಿರೋ ಸುಮ್ಮನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಿಕ್ಕಿದೆಯೊ ಎಲೋ ಜೀವ

(ರಾಗ ಶಹಾನ. ಆದಿ ತಾಳ) ಸಿಕ್ಕಿದೆಯೊ ಎಲೋ ಜೀವ ಕುಕ್ಕಿ ಕೊಲ್ಲದೆ ಬಿಡರು ||ಪ|| ಸೊಕ್ಕಿದ ಹೆಣ್ಣಿಗೆ ನೀ ಮರುಳಾಗಿ ಉಕ್ಕಿನ ಕಂಭಕ್ಕೆ ನೀ ಗುರಿಯಾದೆ ||ಅ|| ಮನೆಮನೆ ತಪ್ಪದೆ ಶುನಕನಂದದಿ ಹೋಗಿ ಘನವಾದ ಕೂಳನೆ ತಿಂದು ತನುವು ಕೊಬ್ಬಿ ಇಲ್ಲಿಗೆ ಬಂದೆ || ಹಾಳುರೂಕೋಳಕ್ಕೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶ್ರೀಪತಿಯು ನಮಗೆ ಸಂಪದವೀಯಲಿ

( ರಾಗ ಮುಖಾರಿ. ಛಾಪು ತಾಳ) ಶ್ರೀಪತಿಯು ನಮಗೆ ಸಂಪದವೀಯಲಿ ||ಪ|| ವಾಣೀಪತಿಯು ನಮಗೆ ಧೀರ್ಘಾಯು ಕೊಡಲಿ ||ಅ|| ವರವಿಬುಧರನು ಪೊರೆಯೆ ವಿಷವ ಕಂಠದಲಿಟ್ಟ ಹರ ನಿತ್ಯ ನಮಗೆ ಸಹಾಯಕನಾಗಲಿ ನರರೊಳುನ್ನತವಾದ ನಿತ್ಯಭೋಗಂಗಳನು ಪುರುಹೂತ ಪೂರ್ಣ ಮಾಡಿಸಲಿ ನಮಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು