ಬಂದಾನು ಯಮನು
(ರಾಗ ಪೂರ್ವಿ ಅಟತಾಳ )
ಬಂದಾನು ಯಮನು , ದುಷ್ಟರ
ಕೊಂದಾನು ಯಮನು ||ಪ||
ಕೆರೆ ಭಾವಿ ಕಟ್ಟುವರಿಲ್ಲಿ , ದೊಡ್ಡ ದೊರೆತನವಾಳುವರಲ್ಲಿ
ಕರೆದೆನ್ನ ಇಕ್ಕುವರಿಲ್ಲಿ , ಸಿರಿಸಂಪನ್ನರಾಗಿಹರಲ್ಲಿ ||
ಗಂಡನ ಬೈಯುವರಿಲ್ಲಿ , ಯಮದಂಡ ಹೊರಿಸುವರಲ್ಲಿ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ಬಂದಾನು ಯಮನು
- Log in to post comments