ತಾಳಿಯ ಹರಿದು ಬಿಸಾಟೆ
( ರಾಗ ನಾದನಾಮಕ್ರಿಯೆ ಅಟತಾಳ)
ತಾಳಿಯ ಹರಿದು ಬಿಸಾಟೆ, ಇಂಥ
ಕೀಳು ದೇವತೆಗಳ ಹೆಸರಲ್ಲಿ ಕಟ್ಟಿದ ||ಪ||
ಒಡತಿಯೆಲ್ಲಮ್ಮನೆಂದು ಇಲ್ಲದ್ಹರಿಕೆ ಹೊತ್ತು
ಸಿಡಿಯಾ ಊರಿಸಿಕೊಂಡು ಜೋಲಾಡುವೆ
ಕಡುಕೋಪದಿಂದ್ಯಮನವರು ಶಿಕ್ಷಿಸಲು ನಿ-
ನ್ನೊಡನೆ ಬಂದಾಗ ರಕ್ಷಿಸುವಳೆ ಮೂಳಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ತಾಳಿಯ ಹರಿದು ಬಿಸಾಟೆ
- Log in to post comments