ನಾರಾಯಣ ಗೋವಿಂದ
(ರಾಗ ಧನಶ್ರೀ ಆದಿತಾಳ )
ನಾರಾಯಣ ಗೋವಿಂದ
ಹರಿ ನಾರಾಯಣ ಗೋವಿಂದ ||ಪ||
ನಾರಾಯಣ ಗೋವಿಂದ ಮುಕುಂದ
ಪರತರ ಪರಮಾನಂದ ||ಅ||
ಮೊದಲು ಮತ್ಸ್ಯನಾಗಿ ಉದಿಸಿ ಸೋಮನ
ಸದೆದು ವೇದಗಳ ತಂದ ||
ಮಂದರಗಿರಿ ಸಿಂಧುವಿನೊಳಮೃತ
ತಂದು ಭಕ್ತರಿಗುಣಲೆಂದ ||
ಭೂಮಿಯ ಕದ್ದ ಖಳನ ಮರ್ದಿಸಿ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ನಾರಾಯಣ ಗೋವಿಂದ
- Log in to post comments