ಶರಣು ಶರಣು (೨) (ವಿನಾಯಕ ಸ್ತೋತ್ರ)
( ರಾಗ ಸೌರಾಷ್ಟ್ರ ಚಾಪುತಾಳ)
ಶರಣು ಶರಣು ||ಪ||
ಶರಣು ಬೆನಕನೆ ಕನಕರೂಪನೆ ಕಾಮಿನಿಸಂಗದೂರನೇ ||
ಶರಣು ಸಾಂಬನ ಪ್ರೀತಿಪುತ್ರನೆ ಶರಣುಜನರಿಗೆ ಮಿತ್ರನೆ ||ಅ||
ಏಕದಂತನೆ ಲೋಕಖ್ಯಾತನೆ ಏಕವಾಕ್ಯಪ್ರವೀಣನೇ
ಏಕವಿಂಶತಿ ಪತ್ರಪೂಜಿತನೇಕ ವಿಘ್ನವಿನಾಯಕ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Read more about ಶರಣು ಶರಣು (೨) (ವಿನಾಯಕ ಸ್ತೋತ್ರ)
- Log in to post comments