ನಿನ್ನ ನಾಮವ ನೆನೆದು
(ರಾಗ ನೀಲಾಂಬರಿ ಏಕತಾಳ )
ನಿನ್ನ ನಾಮವ ನೆನೆದು ಪುನೀತನಾದೆನೊ
ಮನ್ನಿಸಿ ಸಲಹಯ್ಯ ಮದನಜನಕ ಕಲ್ಯಾಣ ಕರಿವರದ ||ಪ||
ಮಹಾರಣ್ಯ ಸರಸ್ಸಿನಲ್ಲಿ ಮಕರಿ ಬಾಯೊಳಗೆ ಸಿಲ್ಕಿಕೊಂಡು
ಮಹಾಸಾಮಜನ ಕರಪಿಡಿದೆಳೆವಾಗ ಸಹಾಯ ಒಬ್ಬರ ಕಾಣೆ
ಗಹನದಲಿ ಅಹೋ ವರದಾ ಎಂದು ಕೂಗಿದಾ ಕ್ಷಣದಲಿ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ನಿನ್ನ ನಾಮವ ನೆನೆದು
- Log in to post comments