ರಾಘವೇಂದ್ರ

ರೋಗ ಹರನೆ ಕೃಪಾಸಾಗರ ಶ್ರೀಗುರು ರಾಘವೇಂದ್ರ ಪರಿಪಾಲಿಸೊ

ರಾ ಗ - ದೇಸ್ : ತಾಳ - ಆದಿತಾಳ ರೋಗ ಹರನೆ ಕೃಪಾಸಾಗರ ಶ್ರೀಗುರು ರಾಘವೇಂದ್ರ ಪರಿಪಾಲಿಸೊ | ಪ | ಸಂತತ ದುರ್ವಾದಿಧ್ವಾಂತ ದಿವಾಕರ | ಸಂತ ವಿನುತ ಮಾತ ಲಾಲಿಸೊ | ೧ | ಪಾವನಗಾತ್ರ ಸುದೇವವರನೆ | ತವಸೇವಕಜನರೊಳಗಾಡಿಸೊ | ೨ | ಘನ್ನಮಹಿಮ ಜಗನ್ನಾಥವಿಟ್ಠಲಪ್ರಿಯ |
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಂದಾನು ರಾಘವೇಂದ್ರ, ಇಂದಿಲ್ಲಿಗೆ

ರಾ ಗ - ಹಿ ದೂಸ್ಥಾನಿ ಕಾಪಿ : ತಾಳ - ಆದಿತಾಳ ಬಂದಾನು ರಾಘವೇಂದ್ರ, ಇಂದಿಲ್ಲಿಗೆ | ಪ | ಕಂದನ ಮೊರೆಕೇಳಿ ಜನನಿಯು ಬರುವಂತೆ | ಅ ಪ | ಗಜವೇರಿ ಬಂದ, ಜಗದಿ ತಾ ನಿಂದಾ | ಅಜಪಿತ ರಾಮನ, ಪದಾಬ್ಜ ಸ್ಮರಿಸುತಲಿ | ೧ | ಹರಿಯ ಕುಣಿಸುತ ಬಂದ, ನರಹರಿ ಪ್ರಿಯ ಬಂದಾ |
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎದ್ದು ಬರುತಾರೆ ನೋಡೆ

ರಾ ಗ - ಮಧ್ಯಮಾವತಿ: ತಾಳ - ಆದಿತಾಳ ಎದ್ದು ಬರುತಾರೆ ನೋಡೆ | ತಾವೆದ್ದು ಬರುತಾರೆ ನೋಡೆ | ಪ | ಮುದ್ದು ಬೃಂದಾವನ ಮಧ್ಯದೊಳಗಿದ್ದು | ತಿದ್ದಿ ಹಚ್ಚಿದ ನಾಮ-ಮುದ್ರೆಗಳಿಂದೊಪ್ಪುತೀಗ | ಅ ಪ | ಗಳದೊಳು ಶ್ರೀತುಳಸಿ-ನಳಿನಾಕ್ಷಿ ಮಾಲೆಯು | ಚಲುವ ಮುಖದೊಳು-ಪೊಳೆವೊ ದಂತಗಳಿಂದ | ೧ |
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೋರಿ ಕರೆವೆ ಗುರು ಶ್ರೀರಾಘವೇಂದ್ರನೆ

ರಾ ಗ - ಮಧ್ಯಮಾವ ತಿ: ತಾಳ - ಆದಿತಾಳ ಕೋರಿ ಕರೆವೆ ಗುರು ಶ್ರೀರಾಘವೇಂದ್ರನೆ | ಬಾರೋ ಮಹಾ ಪ್ರಭುವೆ | ಪ | ಚಾರುಚರಣ ಯುಗ ಸಾರಿ ನಮಿಪೆ ಬೇಗ | ಬಾರೋ ಹೃದಯ ಸುಜಸಾರ ರೂಪವ ತೋರೋ | ಅ ಪ | ಎಲ್ಲಿ ನೋಡಲು ಹರಿ ಅಲ್ಲಿ ಕಾಣುವನೆ೦ದು | ಕ್ಷುಲ್ಲ ಕಂಭವನೊಡೆದ |
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಾರೋ ಗುರು ರಾಘವೇಂದ್ರ

ರಾ ಗ - ಮಧ್ಯಮಾವತಿ : ತಾಳ - ಅಟ್ಟತಾಳ ಬಾರೋ ಗುರು ರಾಘವೇಂದ್ರ | ಬಾರಯ್ಯ ಬಾ ಬಾ ಬಾರೋ ಗುರು ರಾಘವೇಂದ್ರ | ಪ | ಹಿಂದು ಮುಂದಿಲ್ಲೆನಗೆ ನೀ ಗತಿ ಎಂದು ನಂಬಿದೆ ನಿನ್ನ ಪಾದವ | ಬಂಧನವ ಬಿಡಿಸೆನ್ನ ಕರಪಿಡಿ ನಂದಕಂದ ಮುಕುಂದ ಬಂಧು | ಅ | ಪ |
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಾಯಬಾರೋ ತಂದೆತಾಯಿ ಬಾರೋ ನಮ್ಮನ್ ಕಾಯಿ ಬಾರೋ

ರಾ ಗ - ಆನಂದಭೈರವಿ : ತಾ ಳ - ಏಕತಾಳ ರಾಯಬಾರೋ ತಂದೆತಾಯಿ ಬಾರೋ ನಮ್ಮನ್ ಕಾಯಿ ಬಾರೋ ಮಾಯಿಗಳ ಮರ್ದಿಸಿದ ರಾಘವೇಂದ್ರ ರಾಯ ಬಾರೋ | ಪ | ಭಾಸುರಚರಿತನೆ ಭೂಸುರವಂದ್ಯನೆ ಶ್ರೀಸುಧೀಂದ್ರಾರ್ಯರ ವರಪುತ್ರ ರಾಯ ಬಾರೋ |
ದಾಸ ಸಾಹಿತ್ಯ ಪ್ರಕಾರ
ಬರೆದವರು