ವಾರಿಜನಾಭನ ಕರುಣವೆ ಸ್ಥಿರ
( ರಾಗ ಬಿಲಹರಿ ಛಾಪುತಾಳ)
ವಾರಿಜನಾಭನ ಕರುಣವೆ ಸ್ಥಿರ, ಸಂಸಾರ ಎರವು ಕೇಳಾತ್ಮ ||ಪ||
ಜಾರುತದಾಯುಷ್ಯ ದೂರದ ಮುಕುತಿಗೆ ದಾರಿ ಸಥಿಯು ಕೇಳಾತ್ಮ ||ಅ||
ಕೆರೆಯ ಕಟ್ಟಿಸು ಪೂದೋಟವ ಹಾಕಿಸು, ಸೆರೆಯ ಬಿಡಿಸು ಪುಣ್ಯಾತ್ಮ
ಅರಿಯದೆ ಮನೆಗೆ ಬಂದವರಿಂಗಶನವಿತ್ತು, ಪರಮ ಪದವಿ ಪಡೆಯಾತ್ಮ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ವಾರಿಜನಾಭನ ಕರುಣವೆ ಸ್ಥಿರ
- Log in to post comments