ವ್ಯರ್ಥವಾಯಿತೆ ಜನುಮ
( ರಾಗ ಕಾಮವರ್ಧನಿ ರೂಪಕತಾಳ)
ವ್ಯರ್ಥವಾಯಿತೆ ಜನುಮ ವ್ಯರ್ಥವಾಯಿತೆ ||ಪ||
ಅತ್ತಲಿಲ್ಲ ಇತ್ತಲಿಲ್ಲ ಅರ್ಥಮಾನ ಹಾನಿಯಾಗಿ ||ಅ||
ಕುರುಡನರಿವೆಯನ್ನು ಹೊಸೆಯೆ ಕರುವು ಮೆದ್ದ ತೆರದಂತೆ
ಪರರ ಕಾಡಿ ತಂದ ಧನವು ಪುತ್ರ ಮಿತ್ರರಿಗಿತ್ತು ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ವ್ಯರ್ಥವಾಯಿತೆ ಜನುಮ
- Log in to post comments