ಬಾರೋ ಗುರು ರಾಘವೇಂದ್ರ
ರಾ ಗ - ಮಧ್ಯಮಾವತಿ : ತಾಳ - ಅಟ್ಟತಾಳ
ಬಾರೋ ಗುರು ರಾಘವೇಂದ್ರ | ಬಾರಯ್ಯ ಬಾ ಬಾ ಬಾರೋ ಗುರು ರಾಘವೇಂದ್ರ | ಪ |
ಹಿಂದು ಮುಂದಿಲ್ಲೆನಗೆ ನೀ ಗತಿ ಎಂದು ನಂಬಿದೆ ನಿನ್ನ ಪಾದವ |
ಬಂಧನವ ಬಿಡಿಸೆನ್ನ ಕರಪಿಡಿ ನಂದಕಂದ ಮುಕುಂದ ಬಂಧು | ಅ | ಪ |
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Read more about ಬಾರೋ ಗುರು ರಾಘವೇಂದ್ರ
- Log in to post comments