ಪಾವನ ನವಪಾವನ
( ರಾಗ ಆನಂದಭೈರವಿ ಛಾಪುತಾಳ)
ಪಾವನ ನವಪಾವನ ನವಪಾವನ ನವಜಗಕೆ ||
ತುಳಸಿ ನಡೆ ಕೈ ಪಾವನ ದಳವೊಂದಿಡೆ ಕಿವಿ ಪಾವನ
ಸ್ಥಳದ ಮೃತ್ತಿಕೆಯಿಡಲು ಪಣೆಯು ಪಾವನವು ||
ಬೆಳೆದ ಬೃಂದಾವನವ ಬಳಸಿ ಬಂದವ ಪಾವನ
ತುಳಸಿ ತೀರ್ಥವ ತೆಕೊಂಡಾತನ ತನುವು ಪಾವನವು ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ಪಾವನ ನವಪಾವನ
- Log in to post comments