ನಾರಸಿಂಹನೆಂಬೊ ದೇವನು
(ರಾಗ ಸುರಟಿ ಆದಿತಾಳ )
ನಾರಸಿಂಹನೆಂಬೊ ದೇವನು, ನಂಬಿದಂಥ
ನರರಿಗೆಲ್ಲ ವರವ ಕೊಡುವನು ||ಪ ||
ಓಂ ನಮಃ ಶಿವಾಯ ಎನುತಲಿ, ಅಸುರ ತನ್ನ
ಸುತನ ಬರೆದು ತೋರು ಎಂಬಾಗ
ನರಹರಿಯ ನಾಮವನ್ನು ನಗುನಗುತಲೆ ಬರೆಯುತಿರಲು
ಎಡತೊಡೆಯ ಮೇಲೆ ಶಿಶುವ ಧರೆಗೆ ಬಡೆದು ನೂಕಿದನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ನಾರಸಿಂಹನೆಂಬೊ ದೇವನು
- Log in to post comments