ನಕ್ಷತ್ರಗಳ ಕಂಡ ನರನಿಗೆ
(ಸಂಧ್ಯಾವಂದನೆ)
ನಕ್ಷತ್ರಗಳ ಕಂಡ ನರನಿಗೆ ಉತ್ತಮಸಂಧ್ಯಾ
ನಕ್ಷತ್ರ ಒಂದೆರಡು ಕಂಡ ನರನಿಗೆ ಮಧ್ಯಮಸಂಧ್ಯಾ
ನಕ್ಷತ್ರ ಒಂದನೂ ಕಾಣದ ನರನಿಗೆ ಅಧಮಸಂಧ್ಯಾ
ನಕ್ಷತ್ರ ಬಿಟ್ಟರೆ (ನರನನು) ನಾರಾಯಣ ಪುರಂದರವಿಠಲ ಬಿಡುವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ನಕ್ಷತ್ರಗಳ ಕಂಡ ನರನಿಗೆ
- Log in to post comments