ನಕ್ಷತ್ರಗಳ ಕಂಡ ನರನಿಗೆ By shreekant.mishrikoti on Sat, 04/04/2009 - 21:01 (ಸಂಧ್ಯಾವಂದನೆ) ನಕ್ಷತ್ರಗಳ ಕಂಡ ನರನಿಗೆ ಉತ್ತಮಸಂಧ್ಯಾ ನಕ್ಷತ್ರ ಒಂದೆರಡು ಕಂಡ ನರನಿಗೆ ಮಧ್ಯಮಸಂಧ್ಯಾ ನಕ್ಷತ್ರ ಒಂದನೂ ಕಾಣದ ನರನಿಗೆ ಅಧಮಸಂಧ್ಯಾ ನಕ್ಷತ್ರ ಬಿಟ್ಟರೆ (ನರನನು) ನಾರಾಯಣ ಪುರಂದರವಿಠಲ ಬಿಡುವ || ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments