ಅಂದವಿಲ್ಲದ ಅಶಕ್ತನಿಗೆ By shreekant.mishrikoti on Fri, 04/03/2009 - 22:40 (ಸ್ನಾನ) ಅಂದವಿಲ್ಲದ ಅಶಕ್ತನಿಗೆ ಒಂದೇ ಅರಿವೆಯಿಂದ ಮೈದೊಳೆದು ಮಡಿವುಟ್ಟು ನಾಮಗಳಿಟ್ಟು ಚಂದದಲಿ ಸಂಧ್ಯಾವಂದನೆ ಮಾಡೆ ಫಲವಾಹುದು ನಿಂದೆ ಹಿಂಗಲೆಂದು ಮಾಡಿದ ಮನುಜಂಗೆ ಇಂದ್ರ ಹದಿನಾಲ್ಕು ಮನುನರಕವೆಂದು ಅಂದು ಪುರಂದರ ವಿಠಲ ಪೇಳಿದನೆಂದು ಸಿದ್ಧ || ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments