ದಡಮಾಡಿದರು ಯಮನಾಳುಗಳು
(ರಾಗ ನಾದನಾಮಕ್ರಿಯೆ ಆದಿತಾಳ)
ದಡಮಾಡಿದರು ಯಮನಾಳುಗಳು
ಓಡಿ ಬಂದರು ಏಳೇಳೆನುತ
ಏಳಾಲೆಳೆದರು , ಪಾಪಿಯ
ಬೀಳಾಲೆಳೆದರು || ಪ||
ಭವಂತಿ ಮಾಳಿಗೆ ದೊಡ್ಡ ಪಡಸಾಲೆ
ಚಿಕ್ಕಮಕ್ಕಳು ದೊಡ್ಡಮಕ್ಕಳು
ಆದ ಮದುವೆಯು ಆಗದ ಮದುವೆಯು
ಒಂದೊಂದು ಸಾವಿರ ಸಾಲವ ಕೊಟ್ಟು
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ದಡಮಾಡಿದರು ಯಮನಾಳುಗಳು
- Log in to post comments