ಕೆಟ್ಟೆನೆಂದೆನಲೇಕೋ ಕ್ಲೇಶಪಡುವುದೇಕೋ
ಕೆಟ್ಟೆನೆಂದೆನಲೇಕೋ ಕ್ಲೇಶಪಡುವುದೇಕೋ, ಗೇಣು
ಹೊಟ್ಟೆಗಾಗಿ ಪರರ ಕಷ್ಟಪಡಿಸಲೇಕೊ
ಹುಟ್ಟಿಸಿದ ದೇವನು ಹುಲ್ಲು ಮೇಯಿಸುವನಲ್ಲ |
ಬೆಟ್ಟದ ಮೇಲಿದ್ದರೇನು ವನದೊಳಿದ್ದರೇನು
ಸೃಷ್ಟಿ ಮಾಡಿದ ದೇವ ಸ್ಥಿತಿ ಮಾಡಲರಿಯನೆ
ಘಟ್ಟ್ಯಾಗಿ ಸಲಹುವ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ಕೆಟ್ಟೆನೆಂದೆನಲೇಕೋ ಕ್ಲೇಶಪಡುವುದೇಕೋ
- Log in to post comments