ಎಂದಿಗಾದರು ನಿನ್ನ ಪಾದಾರವಿಂದವೆ
ಎಂದಿಗಾದರು ನಿನ್ನ ಪಾದಾರ-
ವಿಂದವೆ ಗತಿಯೆಂದು ನಂಬಿದೆನೊ ||
ಬಂಧುಬಳಗವ ಬಿಟ್ಟು ಬಂದೆ ನಿನ್ನ ಮನೆಗಿಂದು ,
ಮಂದರಧರ ಗೋವಿಂದ ಪುರಂದರವಿಠಲನೆ ನೀ ಬಂಧು ||೧||
ಅನ್ಯರೊಬ್ಬರ ಕಾಣೆ ಮನ್ನಿಸುವರೆನ್ನ ಆಪನ್ನರಕ್ಷಕನೆ ಪರಿಪಾಲಿಸು
ಇನ್ನು ಪನ್ನಂಗಶಯನ ಶ್ರೀ ಪುರಂದರವಿಠಲನೆ ||೨||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ಎಂದಿಗಾದರು ನಿನ್ನ ಪಾದಾರವಿಂದವೆ
- Log in to post comments