ಹಲವು ಕರ್ಮಗಳಿಗೆ ಹವಣಿ ಎರಡಾಚಮನೆ By shreekant.mishrikoti on Sat, 04/04/2009 - 21:02 (ಆಚಮನ) ಹಲವು ಕರ್ಮಗಳಿಗೆ ಹವಣಿ ಎರಡಾಚಮನೆ ಮಲಮೂತ್ರ ವಿಸರ್ಜನಕೆ ಮಾಡು ಮೂರಾಚಮನೆ ನಲಿದುಂಡ ಮೇಲೆ ನಾಲ್ಕಾಚಮನೆ ಲಲನೆಯ ಸಂಗಕ್ಕೆ ಮಾಡು ಅಯಿದಾಚಮನೆ- ಯೆಂದ ಲಕ್ಷ್ಮೀಪತಿ ಪುರಂದರವಿಠಲೇಶ್ವರ || ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments