ನಾರಿರನ್ನಳೆ ಕಂಡೆಯ
(ರಾಗ ರೇಗುಪ್ತಿ ತ್ರಿಪುಟ ತಾಳ )
ನಾರಿರನ್ನಳೆ ಕಂಡೆಯ ||ಪ||
ವಾರಿಜನಾಭ ದೇವರದೇವ ಸುಗುಣ
ಬೇಲೂರ ಚೆನ್ನಿಗರಾಯನ, ಎನ್ನ ಪ್ರಿಯನ ||ಅ||
ಹೊಸಬಗೆ ಮಾಟದ, ಪೊಳೆವ ಕಿರೀಟದ
ಎಸೆವ ಮಾಣಿಕದೋಲೆಯ
ಶಶಿಕಾಂತಿಗಧಿಕವೆಂದೆನಿಪ ಮೂಗುತಿಯಿಟ್ಟ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ನಾರಿರನ್ನಳೆ ಕಂಡೆಯ
- Log in to post comments