ಮಧ್ವಾಚಾರ್ಯರ ಮೂರು ಅವತಾರಗಳು By Shamala on Mon, 03/26/2012 - 12:32 ದಾಸ ಸಾಹಿತ್ಯ ಪ್ರಕಾರ ಪದ / ದೇವರನಾಮ ಬರೆದವರು ಜಗನ್ನಾಥದಾಸ ಬಗೆ ಗುರು ಸ್ಮರಣೆ Read more about ಮಧ್ವಾಚಾರ್ಯರ ಮೂರು ಅವತಾರಗಳುLog in to post comments
ರಥವಾನೇರಿದ ರಾಘವೇಂದ್ರ By sritri on Tue, 03/10/2009 - 19:29 ರಥವಾನೇರಿದ ರಾಘವೇಂದ್ರ ಸದ್ಗುಣಗಣಸಾಂದ್ರ ಸತತ ಮಾರ್ಗದಿ ಸಂತತ ಸೇವಿಪರಿಗೆ ಅತಿಹಿತದಲಿ ಮನೋರಥವ ಕೊಡುವೆನೆಂದು ||ಪಲ್ಲವಿ|| ಚತುರ ದಿಕ್ಕು ವಿದಿಕ್ಕುಗಳಲ್ಲಿ ಚರಿಪ ಜನರಲ್ಲಿ ಮಿತಿಯಿಲ್ಲದೆ ಬಂದೋಲೈಸುತಲಿ ವರವ ಬೇಡುತಲಿ ನುತಿಸುತ ಪರಿಪರಿ ನತರಾಗಿಹರಿಗೆ ದಾಸ ಸಾಹಿತ್ಯ ಪ್ರಕಾರ ಪದ / ದೇವರನಾಮ ಬರೆದವರು ಗೋಪಾಲದಾಸ ಬಗೆ ಗುರು ಸ್ಮರಣೆ ರಾಘವೇಂದ್ರ ಸ್ವಾಮಿ Read more about ರಥವಾನೇರಿದ ರಾಘವೇಂದ್ರ Log in to post comments
ಗುರು ಪುರಂದರ ದಾಸರೆ ನಿಮ್ಮ ಚರಣ ಕಮಲವ By sritri on Wed, 02/18/2009 - 01:22 ರಾಗ - ಹಿಂದುಸ್ತಾನಿ ತಾಳ - ಕಾಪಿ ಗುರು ಪುರಂದರ ದಾಸರೆ ನಿಮ್ಮ ಚರಣ ಕಮಲವ ನಂಬಿದೆ ||ಪಲ್ಲವಿ|| ಗರುವ ರಹಿತನ ಮಾಡಿ ಎನ್ನನು ಪೊರೆವ ಭಾರವು ನಿಮ್ಮದೆ ||ಅನು ಪಲ್ಲವಿ|| ಒಂದು ಅರಿಯದ ಮಂದಮತಿ ನಾನಿಂದು ನಿಮ್ಮನು ವಂದಿಪೆ ಇಂದಿರೇಶನ ಪಾದ ತೋರಿಸೊ ತಂದೆ ಮಾಡೆಲೊ ಸತ್ಕೃಪೆ ||೧|| ದಾಸ ಸಾಹಿತ್ಯ ಪ್ರಕಾರ ಪದ / ದೇವರನಾಮ ಬರೆದವರು ವಿಜಯದಾಸ ಬಗೆ ಗುರು ಸ್ಮರಣೆ Read more about ಗುರು ಪುರಂದರ ದಾಸರೆ ನಿಮ್ಮ ಚರಣ ಕಮಲವ Log in to post comments
ಸ್ಮರಿಸಿ ಬದುಕಿರೊ ದಿವ್ಯ ಚರಣಕ್ಕೆರಗಿರೊ By sritri on Thu, 02/12/2009 - 00:56 ರಚನೆ - ವ್ಯಾಸ ವಿಠಲ (ಕಲ್ಲೂರು ಸುಬ್ಬಣ್ಣಾಚಾರ್ಯ) ಸ್ಮರಿಸಿ ಬದುಕಿರೊ ದಿವ್ಯ ಚರಣಕೆರಗಿರೊ ದುರಿತ ತರಿದು ಪೊರೆವ ವಿಜಯ ಗುರುಗಳೆಂಬರಾ ದಾಸರಾಯನ ದಯವ ಸೂಸಿ ಪಡೆದನಾ ದೋಷರಹಿತನಾ ಸಂತೋಷಭರಿತನಾ ||೧|| ಜ್ಞಾನವಂತನ ಬಲು ನಿಧಾನಿ ಶಾಂತನ ದಾಸ ಸಾಹಿತ್ಯ ಪ್ರಕಾರ ಪದ / ದೇವರನಾಮ ಬರೆದವರು ಇತರೆ ಬಗೆ ಗುರು ಸ್ಮರಣೆ Read more about ಸ್ಮರಿಸಿ ಬದುಕಿರೊ ದಿವ್ಯ ಚರಣಕ್ಕೆರಗಿರೊLog in to post comments
ನೋಡಿದೆ - ಗುರುಗಳ ನೋಡಿದೆ By sritri on Wed, 01/14/2009 - 19:51 ನೋಡಿದೆ - ಗುರುಗಳ ನೋಡಿದೆ ನೋಡಿದೆನು ಗುರುರಾಘವೇ೦ದ್ರರ ಮಾಡಿದೆನು ಭಕುತಿಯಲಿ ವ೦ದನೆ ಬೇಡಿದೆನು ಕೊ೦ಡಾಡಿ ವರಗಳ ಈಡು ಇಲ್ಲದೆ ಕೊಡುವ ಗುರುಗಳ ಮೊದಲು ಗಾ೦ಗೇಯ ಶಯ್ಯಜನು ಈ ನದಿಯ ತೀರದಲಿ ಯಾಗವ ಮುದದಿ ರಚಿಸಿ ಪೂರೈಸಿ ಪೋಗಿರ- ಲದನು ತಮ್ಮೊಳು ತಿಳಿದು ತವಕದಿ ದಾಸ ಸಾಹಿತ್ಯ ಪ್ರಕಾರ ಪದ / ದೇವರನಾಮ ಬರೆದವರು ವಿಜಯದಾಸ ಬಗೆ ಗುರು ಸ್ಮರಣೆ Read more about ನೋಡಿದೆ - ಗುರುಗಳ ನೋಡಿದೆLog in to post comments
ಬೃಂದಾವನ ನೋಡಿದೆ By sritri on Thu, 10/16/2008 - 19:47 ರಚನೆ : ವೆಂಕಟವಿಠಲ ಗಾಯಕಿ : ಸುಲೋಚನ ಬೃಂದಾವನ ನೋಡಿದೆ ರಾಘವೇಂದ್ರರ ಬೃಂದಾವನ ನೋಡಿದೆ ಬೃಂದಾವನ ನೋಡಿ ಚಂದದಿ ದ್ವಾದಶಪುಂಡ್ರಾಕಿಂತಗೊಂಡ ||ಪಲ್ಲವಿ|| ತುಂಗಭದ್ರಾ ನದಿಯ ತೀರದಿ ಇದ್ದು ತುಂಗಾ ಮಂಟಪ ಮಧ್ಯದಿ ದಾಸ ಸಾಹಿತ್ಯ ಪ್ರಕಾರ ಪದ / ದೇವರನಾಮ ಬರೆದವರು ಇತರೆ ಬಗೆ ಗುರು ಸ್ಮರಣೆ Read more about ಬೃಂದಾವನ ನೋಡಿದೆ Log in to post comments