ಕೇಳೊ ಕೋಪಿಸಬೇಡ ಹೇಳಿದರೆ ಫಲವಿಲ್ಲ
(ರಾಗ ರೇಗುಪ್ತಿ ಝಂಪೆತಾಳ)
ಕೇಳೊ ಕೋಪಿಸಬೇಡ ಹೇಳಿದರೆ ಫಲವಿಲ್ಲ
ಹೇಳಲಂಜುವೆನು ನಿನ್ನ
ಬಾಳಬಳಗಗಳೆಲ್ಲ ಪಾಲಿಸು ಅಭೀಷ್ಟವನು
ವ್ಯಾಳಗಿರಿ ವೆಂಕಟೇಶ ಈಶ ||ಪ||
ತಲೆಹೊಡಕ ಹಿರಿಯ ಮಗ ಧರೆಗೆ ಪೂಜಿತನಲ್ಲ
ಬಲು ಭಂಡ ಕಿರಿಯ ಮಗನು
ಲಲನೆ ಲೋಭಿಗಳ ಮನೆ ನಿಲಿಸಿಹಳು ಸೊಸೆ ತಾನು
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ಕೇಳೊ ಕೋಪಿಸಬೇಡ ಹೇಳಿದರೆ ಫಲವಿಲ್ಲ
- Log in to post comments