ಕೆಟ್ಟೆನೆಂದೆನಲೇಕೋ ಕ್ಲೇಶಪಡುವುದೇಕೋ By shreekant.mishrikoti on Sun, 04/05/2009 - 10:48 ಕೆಟ್ಟೆನೆಂದೆನಲೇಕೋ ಕ್ಲೇಶಪಡುವುದೇಕೋ, ಗೇಣು ಹೊಟ್ಟೆಗಾಗಿ ಪರರ ಕಷ್ಟಪಡಿಸಲೇಕೊ ಹುಟ್ಟಿಸಿದ ದೇವನು ಹುಲ್ಲು ಮೇಯಿಸುವನಲ್ಲ | ಬೆಟ್ಟದ ಮೇಲಿದ್ದರೇನು ವನದೊಳಿದ್ದರೇನು ಸೃಷ್ಟಿ ಮಾಡಿದ ದೇವ ಸ್ಥಿತಿ ಮಾಡಲರಿಯನೆ ಘಟ್ಟ್ಯಾಗಿ ಸಲಹುವ ಪುರಂದರವಿಠಲ || ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments