ನಿನ್ನ ದಾಸನಾದೆ
(ರಾಗ ಯದುಕುಲಕಾಂಭೋಜ ತ್ರಿಪುಟತಾಳ )
ನಿನ್ನ ದಾಸನಾದೆ ನಾನು ||ಪ||
ಎನ್ನ ಮನ್ನಿಸಿ ಮಮತೆಯ ಮಾಡಯ್ಯ ನೀನು ||ಅ||
ಜನನಿಯ ಗರ್ಭದೊಳು ನಾನು ಬಲು
ದೀನತ್ವದಿಂದ ತೊಳಲಿ ಬಂದವನು
ಚಿನುಮಯಾನಂದಾತ್ಮಕನು ಏ-
ನನುಮಾನವಿಲ್ಲದೆ ನಿನ್ನ ನಂಬಿದೆನು ||
ಹಲವು ಜನ್ಮದಿ ತೊಳಲಿದೆನು ಬಲು
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ನಿನ್ನ ದಾಸನಾದೆ
- Log in to post comments