ಯಾರಿಗೆ ಮಾಡ್ತಿ ಮ್ಯಾ
( ರಾಗ ಪೂರ್ವಿ. ಅಟ ತಾಳ)
ಯಾರಿಗೆ ಮಾಡ್ತಿ ಮ್ಯಾ, ಸಂಪದ ಯಾರಿಗೆ ಮಾಡ್ತಿ ಮ್ಯಾ
ನಾರಾಯಣನೆಂಬ ನಿಜಪದವರಿಯದೆ
ಹೋರಾಡುವೆ ಹಗಲಿರುಳೆಂದೆನ್ನದೆ ||ಪ||
ನಾರಿಯು ನಿನಗಿಹಳೆ, ಹುಟ್ಟಿದ ಪೋರನು ನಿನಗಿಹನೆ
ಭಾರಿಯೊಡವೆಯುಂಟೆ ನಿನಗೀ ಊರಜನರು ನೆಂಟೆ |
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ಯಾರಿಗೆ ಮಾಡ್ತಿ ಮ್ಯಾ
- Log in to post comments