ಸೋಹಂ ಬ್ರಹ್ಮ ಎನಬೇಡ

(ರಾಗ ಪಂತುವರಾಳಿ ಛಾಪು ತಾಳ) ಸೋಹಂ ಬ್ರಹ್ಮ ಎನಬೇಡ ಶುಂಠ ಪಂಡಿತ ಪಾಶಂಡ ಪಂಡಿತ ||ಪ|| ಎಲ ನಾಹಂ ಕರ್ತುಂ ನಾಹಂ ಭೋಕ್ತುಂ ಹೇಗೆ ಒಡೆಯನೋ ಮಾಯವಾದಿ ||ಅ|| ನೇಹ ನಾನಾಸ್ತಿ ಕಿಂಚನ ಎಂಬೊ ಶ್ರುತಿಗೆ ವೇದದ ಮಾತಿಗೆ ನಹಿ ನಹಿ ನಾನಾಸ್ತಿ ನಿಜ ಅರ್ಥ ಮಾಯವಾದಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸುಂದರಮೂರುತಿ ಮುಖ್ಯಪ್ರಾಣ

(ರಾಗ ಜಂಜೋಟಿ ಅಟತಾಳ) ಸುಂದರಮೂರುತಿ ಮುಖ್ಯಪ್ರಾಣ ಬಂದ ಮನೆಗೆ ಪ್ರಾಣ ಬಂದ ಮನೆಗೆ , ಶ್ರೀರಾಮಧ್ವನಿಗೆ || ಕಣಕಾಲಂದುಗೆ ಗೆಜ್ಜೆ ಝಣಝಣರೆನುತ ಜಣಕು ಜಣಕುರೆಂದು ಕುಣಿಕುಣಿದಾಡುತ || ತುಂಬುರು ನಾರದ ವೀಣೆ ಬಾರಿಸುತ ವೀಣೆ ಬಾರಿಸುತ ಶ್ರೀರಾಮನಾಮ ಪಾಡುತ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಾಧು ಜನರ ಸಂಗವ ಮಾಡಿ

(ರಾಗ ಕಾಂಭೋಜ ಛಾಪುತಾಳ) ಸಾಧು ಜನರ ಸಂಗವ ಮಾಡಿ ಒಂದಾಧಾರವಾದ ಕಲಿತೆ ||ಪ|| ಸಾಧು ಜನರ ಸಂಗ ಬಿಟ್ಟು ಅಜ್ಞಾನದಪತ್ತಿಗೆ ಕಲೆತೆ ||ಅ|| ಆಸೆಯೆಂಬೋ ಮಾವಗೆ ನಾನು ಗ್ರಾಸ ಹಾಕದೆ ಕೊಂದೆನಪ್ಪ ಮೋಸದ ಆರು ಮೈದುನರ ದೇಶಾಂತರದಿ ಓಡಿಸಿದೆನು || ಚಿತ್ತವೆಂಬೋ ಅತ್ತಿಗೆಯ
ದಾಸ ಸಾಹಿತ್ಯ ಪ್ರಕಾರ
ಬರೆದವರು

ವಂದಿಸಿದವರೆ ಧನ್ಯರು

(ರಾಗ ರೇಗುಪ್ತಿ ಅಟತಾಳ ) ವಂದಿಸಿದವರೆ ಧನ್ಯರು ||ಪ|| ನಮ್ಮ ಇಂದಿರಾಪತಿಗಡ್ಡ ಬೀಳುತಲೊಮ್ಮೆ ||ಅ|| ಒಂದೊಂದು ಸ್ತೋತ್ರದಿ ಒಂದೊಂದು ಮಂತ್ರದಿ ಒಂದೊಂದು ನಾಮವ ನೆನೆಯುತ್ತ ಮಂದರೋದ್ಧರನ ನೀ ಕುಂದದೆ ಪೂಜಿಸಿ ವಂದಿಸುವ ಆನಂದದಿಂದ || ಬಿಟ್ಟು ಲಜ್ಜೆಯ ದೃಷ್ಟಿಸಿ ನೋಡುತ
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಂಗಯ್ಯ ನಿನ್ನ ಯಾರೇನೆಂದರೊ

(ರಾಗ ಸುರುಟಿ ಛಾಪುತಾಳ ) ರಂಗಯ್ಯ ನಿನ್ನ ಯಾರೇನೆಂದರೊ ||ಪ| ಸಕಲಭಾಗವತರು ಗತಿತಾಳಮೇಳದಿಂದ ತಕಕಿಟಕಿಟ ತಕಧಿಮಿಕೆಂದು ಕುಣಿವಾಗ ||ಅ|| ಸಕ್ಕರೆ ಚೀಣಿ ಹಾಲಿನ ಕೆನೆ ರಸದಿಂದ ಉಕ್ಕುವ ನೊರೆಹಾಲನು ಮೆದ್ದ ಕೃಷ್ಣಯ್ಯ || ದ್ರುಪದನ ಮಗಳ ಸೀರೆಯ ಸುತ್ತಿ ಸೆಳೆವಾಗ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಂತ್ರ ದೊರಕಿತು

(ರಾಗ ಶಂಕರಾಭರಣ ಛಾಪುತಾಳ) ಯಂತ್ರ ದೊರಕಿತು , ಯೋಗ ಯಂತ್ರ ಸಿಕ್ಕಿತು ||ಪ|| ಯಂತ್ರವಾಹಕ ನಾರಾಯಣನ ಅಂತರಂಗದಿ ನೆನೆಸುವಂಥ ||ಅ|| ಆಸೆಯಿಂದ ಮುಣುಗುವುದಲ್ಲ ವಾಸುದೇವನೆಂಬುವ ಮಹಾ ಶಾಶ್ವತವಾದ ದಿವ್ಯನಾಮ || ಹಾಸಬಹುದು ಹೊದ್ದಬಹುದು ಸೂಸಿ ಒಡಲ ತುಂಬಬಹುದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಂದರಧರನೆ ಮನೆ ಪೊಕ್ಕು

(ರಾಗ ಕಾಂಭೋಜ ಆದಿತಾಳ ) ಮಂದರಧರನೆ ಮನೆ ಪೊಕ್ಕು ಬದುಕುವೆನೆ ಇಂದು ನಾಳೆ ನಾಡಿದ್ದೆಂಬ ಮಂದಮತಿಗಿನ್ನೇನೆಂಬೆ || ಹಿಂದೆ ಮುಂದೆ ಸುತ್ತಿ ಬಪ್ಪ ಮೃತ್ಯು ವಿಚಾರಿಸದೆ ತಂದು ತಂದು ಕೆಡಹುತಲಿದೆ ಭವಾಂಬುಧಿಯಲ್ಲಿ || ತಂದೆ ಇಂದು ಪರಿಯಂತ ಈ ಬೆಂದ ಮನದ ದೀಪ್ತಿಯ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪುಟ್ಟಿದವೆರಡು ಜೀವನ

(ರಾಗ ನಾದನಾಮಕ್ರಿಯೆ , ಆದಿತಾಳ) ಪುಟ್ಟಿದವೆರಡು ಜೀವನ ||ಪ || ಬೈಲು ಬೆಟ್ಟದ ಬೇಲಿಯ ನುಂಗುತಲಿಹವೋ ||ಅ|| ಆಶ್ರಮದ ಕಪಿ ಬಂದು ಆಕಾಶ ನುಂಗಿತು ದೇಶವ ನುಂಗಿತು ಒಂದೇ ಅಳಿಲು ಹಳ್ಳ ಕೊಳ್ಳಗಳ ಕೆರೆಬಾವಿಗಳೆಲ್ಲ ಆಪೋಶನ ಮಾಡಿತು ಒಂದೇ ಇರುವೆ || ಹಲ್ಲಿ ಹೋಗಿ ತಾ ಕಾಲನ ನುಂಗಿತು
ದಾಸ ಸಾಹಿತ್ಯ ಪ್ರಕಾರ
ಬರೆದವರು

ನರಸಿಂಹನ ಪಾದಭಜನೆಯ ಮಾಡೋ

( ರಾಗ ಶಂಕರಾಭರಣ , ಆದಿತಾಳ) ನರಸಿಂಹನ ಪಾದಭಜನೆಯ ಮಾಡೋ ||ಪ|| ನರಸಿಂಹನ ಪಾದಭಜನೆಯ ಮಾಡಲು ದುರಿತ ಪರ್ವತವ ಖಂಡಿಸುವ ಕುಲಿಶದಂತೆ ||ಅ|| ತರಳನ ಮೊರೆ ಕೇಳಿ ತ್ವರಿತದಲಿ ಬಂದು ದುರುಳನ ಕರುಳ ತನ್ನ ಕೊರಳಲ್ಲಿ ಧರಿಸಿದ || ಸುರರೆಲ್ಲ ನಡುಗಲು ಸಿರಿದೇವಿ ಮೊರೆಯಿಡೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಂದ ಹಾಲ ಕುಡಿಯೋ

(ರಾಗ ಕಲ್ಯಾಣಿ , ಛಾಪುತಾಳ) ಕಂದ ಹಾಲ ಕುಡಿಯೋ , ಎನ್ನ ಗೋ- ವಿಂದ ಹಾಲ ಕುಡಿಯೋ ||ಪ|| ಮಂದರಧರ ಗೋವಿಂದ ಮುಕುಂದ ಕಂದ ಹಾಲ ಕುಡಿಯೋ ||ಅ|| ಶೃಂಗಾರವಾದ ಗೋವಿಂದ ಚೆನ್ನ ಪೊಂಗೊಳಲನೂದುತ ಬಂದ ಅಂಗನೇರು ನಿನ್ನ ಚಂದ ನೋಡಿ ಭಂಗಪಟ್ಟರು ಕಂಡ ದೇವಯ್ಯ || ಆಕಳ ಬಳಿಗೆ ಓಡಾಡಿ , ಹರಿ
ದಾಸ ಸಾಹಿತ್ಯ ಪ್ರಕಾರ
ಬರೆದವರು